ಹಿಜಾಬ್ ಅವಕಾಶ ಕೊಡುವುದು, ಬಿಡುವುದು ಆಯಾ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟದ್ದು: ಹೈಕೋರ್ಟ್

Prasthutha|

ಬೆಂಗಳೂರು: ಹಿಜಾಬ್ ಅವಕಾಶ ಕೊಡುವುದು, ಬಿಡುವುದು ಆಯಾ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟದ್ದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

- Advertisement -

ಹಿಜಾಬ್ ಇಸ್ಲಾಮಿನ ಮೂಲಭೂತ ಭಾಗವಲ್ಲ ಎಂದು ತ್ರಿ ಸದಸ್ಯ ಪೀಠ ಹೇಳಿದೆ. ಆದರೆ ಸಮವಸ್ತ್ರ ಜಾರಿಯಲ್ಲಿರುವ ಕಾಲೇಜುಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಸಮವಸ್ತ್ರ ಜಾರಿಯಲ್ಲಿ ಇರದ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿನಿಯರು ತೆರಳುವ ಸಾಧ್ಯತೆ ಇದೆ.



Join Whatsapp