ಹಿಜಾಬ್ ನಿಷೇಧ: ವಿಚಾರಣೆಗೆ ನಾಳೆಗೆ ಮುಂದೂಡಿದ ಹೈಕೋರ್ಟ್

Prasthutha|

ಬೆಂಗಳೂರು: ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಾಳೆಗೆ ಮುಂದೂಡಿದೆ.
ಸತತ ಏಳನೆ ದಿನವಾದ ಸೋಮವಾರ ಕೂಡ ಹೈಕೋರ್ಟ್ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ಇಂದು ಅಡ್ವೊಕೇಟ್ ಜನರಲ್ ಅವರು ತಮ್ಮ ವಾದವನ್ನು ಮಂಡಿಸಿದರು. ನಾಳೆ ಕೂಡ ಅವರು ವಾದ ಮಂಡಿಸಲಿದ್ದಾರೆ.



Join Whatsapp