ಸುಳ್ಯದ ವಿವಿಧೆಡೆ ಭಾರೀ ಗಾಳಿ ಮಳೆ

Prasthutha|

ಸುಳ್ಯ: ತಾಲೂಕಿನ ನಾನಾ ಕಡೆಗಳಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಮಳೆಯಾಗಿದೆ.

- Advertisement -


ತಾಲೂಕಿನ ಸಂಪಾಜೆ, ಅರಂತೋಡು, ದೊಡ್ಡತೋಟ ಸೇರಿ ಹಲವು ಭಾಗದಲ್ಲಿ ಮಳೆಯಾಗಿದೆ.


ಭಾರಿ ಗಾಳಿಗೆ ಹಲವೆಡೆ ಮರ ಬಿದ್ದು ಹಾನಿಯಾಗಿದ್ದು, ವಿದ್ಯುತ್ ಕಡಿತಗೊಂಡಿದೆ.

- Advertisement -

Join Whatsapp