ಕೊಡಗಿನಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ Prasthutha| May 30, 2023 ವಿರಾಜಪೇಟೆ: ಪಟ್ಟಣದಲ್ಲಿ ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.- Advertisement - ಇಲ್ಲಿನ ಸುಂಕದ ಕಟ್ಟೆ ಬಳಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಲ್ಲಿ ಒಂದು ಕಂಬವು ಆಟೊವೊಂದರ ಮೇಲೆ ಬಿದ್ದಿದೆ. ಪ್ರಯಾಣಿಕರು ಸ್ವಲ್ಪದರಲ್ಲೆ ಪಾರಾಗಿದ್ದಾರೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now ಟಾಪ್ ಸುದ್ದಿಗಳು ದೆಹಲಿ ಚುನಾವಣೆ | ಮಾದರಿ ನೀತಿ ಸಂಹಿತೆ ಉಲ್ಲಂಘನೆ: PWD ಅಧಿಕಾರಿ ವಿರುದ್ಧ FIR ಟಾಪ್ ಸುದ್ದಿಗಳು ಕಾಂಗ್ರೆಸ್ನಲ್ಲಿ ಒಡಕೆನ್ನುವುದು ಕೆಲ ಮಾಧ್ಯಮಗಳ ಸೃಷ್ಟಿ: ಸುರ್ಜೆವಾಲ ಟಾಪ್ ಸುದ್ದಿಗಳು ದೆಹಲಿಯಲ್ಲಿ ದಟ್ಟ ಮಂಜಿನ ಹೊದಿಕೆ: 45 ರೈಲುಗಳು ವಿಳಂಬ ಟಾಪ್ ಸುದ್ದಿಗಳು ಲಾಸ್ ಏಂಜಲೀಸ್ ನಲ್ಲಿ ಭೀಕರ ಸ್ಥಿತಿ: 80 ಕಿ.ಮೀ ವೇಗದಲ್ಲಿ ಗಾಳಿ, ಕಾಳ್ಗಿಚ್ಚು ಟಾಪ್ ಸುದ್ದಿಗಳು ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತ: ಸಚಿವೆ ಆಸ್ಪತ್ರೆಗೆ ದಾಖಲು ಟಾಪ್ ಸುದ್ದಿಗಳು ಸಿದ್ದರಾಮಯ್ಯ ಬಳಿಕ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ: ಶಾಸಕ ಬಾಲಕೃಷ್ಣ ಟಾಪ್ ಸುದ್ದಿಗಳು ಎಚ್ಚರಿಕೆ ನಡುವೆಯೂ ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರ ವರದಿಯನ್ನು ಹೈಕಮಾಂಡ್ ಕೇಳಿದೆ: ಮಂಜುನಾಥ್ ಭಂಡಾರಿ ಟಾಪ್ ಸುದ್ದಿಗಳು ಕಾಂಗ್ರೆಸ್ ಅಂಬೇಡ್ಕರ್ ರನ್ನು ಕೆಟ್ಟದಾಗಿ ನಡೆಸಿಕೊಂಡಿದೆ: ಜೋಶಿ Previous articleಹೊಸ ಸರ್ಕಾರ ಯಾವುದೇ ತನಿಖೆ ನಡೆಸಲಿ; ಎದುರಿಸಲು ನಾವು ಸಿದ್ದ: ಮಾಜಿ ಸಿಎಂ ಬೊಮ್ಮಾಯಿNext articleಮಂಗಳೂರು, ಉಡುಪಿಯ ಖಾಸಗಿ ಬಸ್’ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್