ಹಲ್ದ್ವಾನಿ ಹಿಂಸಾಚಾರ: 12 ದಿನಗಳ ಬಳಿಕ ಕರ್ಫ್ಯೂ ತೆರವು

Prasthutha|

ಡೆಹರಾಡೂನ್: ಮದರಸಾ ಮತ್ತು ಮಸೀದಿಯನ್ನು ತೆರವುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆ ಹಲ್ದ್ವಾನಿಯ ಬನ್ ಭೂಲ್ಪುರದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.

- Advertisement -


12 ದಿನಗಳ ಬಳಿಕ ಮಂಗಳವಾರ ಬೆಳಿಗ್ಗೆ 5 ಗಂಟೆಯಿಂದ ಜಾರಿಗೆ ಬರುವಂತೆ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ, ಆರು ಮಂದಿ ಮೃತಪಟ್ಟಿದ್ದರು. ಫೆ. 8 ರಂದು ಬನ್ ಭೂಲ್ ಪುರದಲ್ಲಿ ಮದರಸಾ ಕೆಡವಿದ ಹಿನ್ನೆಲೆ ಹಿಂಸಾಚಾರ ಭುಗಿಲೆದ್ದಿತು



Join Whatsapp