LIVE | ಮಾಣಿಲ ಗ್ರಾ.ಪಂ. ಚುನಾಣಾ ಫಲಿತಾಂಶ | ಕಾಂಗ್ರೆಸ್ ಗೆ ಭರ್ಜರಿ ಜಯ, ಬಿಜೆಪಿಗೆ ಮುಖಭಂಗ

Prasthutha|

ವಿಟ್ಲ : ಮಾಣಿಲ ಗ್ರಾಮಪಂಚಾಯತ್ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತರು ಭರ್ಜರಿ ವಿಜಯ ಸಾಧಿಸಿದ್ದು, ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ.

- Advertisement -

ಈ ಹಿಂದೆ ಅಧ್ಯಕ್ಷರಾಗಿದ್ದ ರಾಜೇಶ್ ಬಾಳೆಕಲ್ಲು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಶ್ರೀಧರ ಬಾಳೆಕಲ್ಲು, ವನಿತಾ ತಾರಿದಾಳ, ಚಂದ್ರಶೇಖರ ಪಕಳಕುಂಜ, ಗೀತಾ ಪಳನೀರು, ಮಾಲತಿ ಎನ್. ಕೆ., ಸುಜಾತಾ ಮುಜೂರು ಗೆಲುವು ಸಾಧಿಸಿದ್ದಾರೆ.

- Advertisement -

ಈ ಹಿಂದೆ ಇಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಸದಸ್ಯರಿದ್ದರು. ಬಿಜೆಪಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಪ್ರಮುಖ ನಾಯಕರು ಪ್ರಚಾರ ನಡೆಸಿದ್ದರು. ಎಂಟು ಸ್ಥಾನಗಳಲ್ಲಿ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ಸ್ಥಾನದಲ್ಲಿ ಗೆದ್ದಿದೆ.

Join Whatsapp