ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ Prasthutha| March 28, 2022 ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಯಾಗಿದೆ.- Advertisement - ಕಾಫಿ ಹೂವಿಗೆ ಈ ಮಳೆ ಪೂರಕವಾಗಿದ್ದು, ಕೆಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಕಾಫಿ ಹೂಗಳು ಅರಳಿ ನಿಂತು ಬೆಳೆಗಾರರಲ್ಲಿ ಉಲ್ಲಾಸ ಮೂಡಿಸಿವೆ. ಕಾಫಿ ಬೆಳೆಗಾರರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Previous articleಕಮಿಷನ್ ಗಾಗಿ ಕಾಂಟ್ರ್ಯಾಕ್ಟರ್ ಗೆ ಕಿರುಕುಳ: ಸಚಿವ ಈಶ್ವರಪ್ಪ ವಿರುದ್ಧ ಪ್ರಧಾನಿಗೆ ದೂರು ನೀಡಿದ ಹಿಂದೂವಾಹಿನಿNext articleSSLC ಪರೀಕ್ಷೆ: ಶಿರವಸ್ತ್ರ ಧರಿಸಿ ಬಂದ ಮೇಲ್ವಿಚಾರಕಿ ಅಮಾನತು !