ಮಂಗಳೂರು: ತೊಕ್ಕೊಟ್ಟಿನ ಸಾಂಗ್ ಆಫ್ ರೈನ್’ನಲ್ಲಿ ಸಂಪೂರ್ಣ ಸುಸಜ್ಜಿತ ಮನೆಗಳನ್ನು 4 ಲಕ್ಷ ಡೌನ್ ಪೇಮೆಂಟ್ ಪಾವತಿಯೊಂದಿಗೆ 21 ಲಕ್ಷ ರೂ. ಮೌಲ್ಯದಲ್ಲಿ ಖರೀದಿಸಬಹುದಾದ ಹೊಸ ಯೋಜನೆಯನ್ನು ಸಂಸ್ಥೆಯು ಪ್ರಕಟಿಸಿದ್ದು, ಸ್ವಂತ ಮನೆ ಖರೀದಿಸಲು ಇಚ್ಛಿಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ನಾಲ್ಕು ಲಕ್ಷ ರೂ. ಡೌನ್ ಪೇಮೆಂಟ್ ಪಾವತಿಸಿದ ಬಳಿಕ ಉಳಿದ ಹಣವನ್ನು ಭಾರೀ ಆರ್ಥಿಕ ಹೊರೆ ಇಲ್ಲದ ತಿಂಗಳ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಅಥವಾ ಸಂಪೂರ್ಣ ಸುಸಜ್ಜಿತ ಸ್ಟುಡಿಯೋ ಮನೆ 21 ಲಕ್ಷಗಳನ್ನು ಮುಂಗಡವಾಗಿ ಪಾವತಿಸಿದಲ್ಲಿ 6% ಬಡ್ಡಿದರದಲ್ಲಿ ಪ್ರತಿ ತಿಂಗಳು 10,000 ಸಂಪಾದಿಸಲು ಅವಕಾಶವೂ ಲಭ್ಯವಿದೆ ಎಂದು ಪ್ರವರ್ತಕರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66, ತೊಕೊಟ್ಟುವಿನಲ್ಲಿರುವ ಟ್ರಾನ್ಸಿಟ್, ಒನ್ ಮಾಲ್, ಮಂಗಳೂರು ನಗರದ ಅತ್ಯಂತ ಯಶಸ್ವಿ ಮಾಲ್ಗಳಲ್ಲಿ ಒಂದಾಗಿದ್ದು, ಅದರ ಅದ್ಭುತ ಯಶಸ್ಸಿನ ನಂತರ, ಮ್ಯಾಕ್ ಎನ್ ಹ್ಯಾಬಿಟ್ಯಾಟ್ಸ್’ನ ಹೊಸ ಯೋಜನೆ ಸೋಂಗ್ ಆಫ್ ರೇಟ್ಸ್- ಬಿಸ್’ನೆಸ್ ಸೆಂಟರ್ ಮತ್ತು 4 ಸ್ಟಾರ್ ರೆಸಾರ್ಟ್ ಶೈಲಿಯ ಸ್ಟುಡಿಯೋ ಅಪಾರ್ಟ್ ಮೆಂಟ್, ಮಧ್ಯಮ ಗಾತ್ರದ ಕಾರಿಗಿಂತ ಕಡಿಮೆ ಬೆಲೆಯ ಕೈಗೆಟುಕುವ ದರಗಳಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿ ಈದೀಗ ನಿಮ್ಮದೇ ಸ್ಟುಡಿಯೋ ಅಪಾರ್ಟ್ ಮೆಂಟ್ ಪಡೆಯಬಹುದಾಗಿದೆ.
ಸಾಂಗ್ ಆಫ್ ರೈನ್ ಒಳಾಂಗಣಕ್ಕಿಂತ ಹೊರಾಂಗಣದಲ್ಲಿ ಹೆಚ್ಚು ಸ್ಥಳವನ್ನು ಅಸಾಧಾರಣವಾಗಿ ಯೋಜಿಸಲಾಗಿದ್ದು ಎಲ್ಲಾ ವಯಸ್ಸಿನ ಗುಂಪುಗಳನ್ನು ಈ ಪ್ರೊಜೆಕ್ಟ್ ಆಕರ್ಷಿಸುತ್ತದೆ. ಆಂಫಿಥಿಯೇಟರ್ ಮತ್ತು ವುಡ್ಸ್’ನಲ್ಲಿ ಥಿಯೇಟರ್, ಮೂವಿ ಪೊಡ್, ಡಾನ್ಸ್ ಸ್ಟುಡಿಯೋ, ಕಾಫಿ ಲೌಂಜ್, ಬಾರ್ಬೆಕ್ಯೂ ಪಿಟ್ ಮತ್ತು ಬಿಸ್’ನೆಸ್ ಸೆಂಟರ್, ಪಂಜ್ ಪೂಲ್, ಚಿಲ್ಲನ್ಸ್ ರೋನ್, ಫರ್ನಿಸ್ಟ್ ಲಾಬಿ, ಹೆಲ್ತ್ ಡೆಸ್ಕ್, ಫಿಟ್’ನೆಸ್ ಮತ್ತು ಎರೊಬಿಕ್ಸ್ ರೂಮ್, ಸ್ಪಾ, ಲೈಬ್ರರಿ, ಲ್ಯಾಂಡ್ ಸ್ಟೇಟ್ಸ್ ಗಾರ್ಡನ್, ಸನ್ ರೈಸ್ /ಸನ್ಸೆಟ್ ಪಾಯಿಂಟ್, ವಾಕಿಂಗ್, ಜಾಗಿಂಗ್ ಪಾರ್ಕ್, ಯೋಗ ಮತ್ತು ಮೆಡಿಟೇಶನ್ ಝೊನ್, ಫೂಲ್, ಟೇಬಲ್ ಟೆನ್ನಿಸ್, ಇವೆಂಟ್ಸ್ಗಳನ್ನು ನಡೆಸಲು ಎಕ್ಸ್’ಕ್ಯೂಸಿವ್ ಸ್ಪೇಸ್, ಎವಿ ಎಂಟರ್’ಟೇಯ್ನ್’ಮೆಂಟ್ ಝೋನ್, ಗೆಸ್ಟ್ ಸ್ಟೇ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಸೋಂಗ್ ಆಫ್ ರೇಯ್ನ್ ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸಾಂಗ್ ಆಫ್ ರೈನ್ ದೇರಳಕಟ್ಟೆಯಲ್ಲಿದ್ದು, ಮಂಗಳೂರು ನಗರದ ತೊಕ್ಕೊಟ್ಟು-ದೇರಳಕಟ್ಟೆ ನೆರೆಹೊರೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉಪನಗರಗಳಲ್ಲಿ ಒಂದಾಗಿದೆ. ಇದು ಮಂಗಳೂರು-ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿದ್ದು, ರಾಷ್ಟ್ರೀಯ ಹೆದ್ದಾರಿ 66 ಕೇರಳದಿಂದ ಮಂಗಳೂರಿಗೆ ಮತ್ತು ಗೋವಾ ಮತ್ತು ಮುಂಬೈಗೆ, ತೊಕ್ಕೊಟ್ಟು ಮೂಲಕ ಸಂಪರ್ಕಿಸುತ್ತಿದ್ದು, ಬಿಡುವಿಲ್ಲದ ವಾಣಿಜ್ಯ ಕೇಂದ್ರವಾಗಿದೆ.
ಸ್ಥಳ – ಎಲ್ಲಿ ಮತ್ತು ಏನಿದೆ
ಮಂಗಳೂರಿನ ಶಿಕ್ಷಣ ಮತ್ತು ಆರೋಗ್ಯ ಕೇಂದ್ರ, ಶಿಕ್ಷಣ ಸಂಸ್ಥೆಗಳ ದೊಡ್ಡ ಉಪಸ್ಥಿತಿ, ಆಸ್ಪತ್ರೆಗಳು ಮತ್ತು ಐಟಿ ಸಂಸ್ಥೆಗಳು, ಇನ್ಫೋಸಿಸ್ ಮುಂತಾದ ಬೃಹತ್ ಸಂಸ್ಥೆಗಳು ಇರುವ ಪ್ರದೇಶ ಇದಾಗಿದೆ. 4 ವೈದ್ಯಕೀಯ ಕಾಲೇಜುಗಳು 5 ಕಿಮೀ ವ್ಯಾಪ್ತಿಯೊಳಗೆ ನೆಲೆಗೊಂಡಿವೆ. ಮಂಗಳೂರು ಸೇರಿದಂತೆ ವಿಶ್ವವಿದ್ಯಾಲಯಗಳು ಈ ಪ್ರದೇಶದಲ್ಲಿ ನೆಲೆಗೊಂಡಿವೆ. ಇಂಜಿನಿಯರಿಂಗ್ ಮತ್ತು ಪದವಿ ಕಾಲೇಜುಗಳು, ಕಡಲ ತೀರಗಳು, ಧಾರ್ಮಿಕ ಸ್ಥಳಗಳು ಮತ್ತು ವೈದ್ಯಕೀಯ ಪ್ರವಾಸೋದ್ಯಮದೊಂದಿಗೆ, ಇತರ ಪ್ರವಾಸೋದ್ಯಮಕ್ಕೂ ತುಂಬಾ ಅವಕಾಶಗಳಿವೆ. ಮಂಗಳೂರು ಸಮುದ್ರ ಬಂದರು, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಈ ಪ್ರದೇಶದಲ್ಲಿ ನೆಲೆಗೊಂಡಿರುವ ಗಾತ್ರದ ವಸತಿ ನೆರೆಹೊರೆಗಳು, ದೊಡ್ಡ ಜನಸಂಖ್ಯೆ ಅನಿವಾಸಿ ಭಾರತೀಯರು, ಮಿಲಿಯನ್’ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲು ಸಾಮರ್ಥ್ಯವುಳ್ಳ ಆಸ್ತಿದಾರರು ಮತ್ತು ಕೇರಳದಿಂದ ಸಂದರ್ಶಕರ ಒಳಹರಿವು, ಹೆಚ್ಚಿನ ಜನಸಂಖ್ಯೆಯನ್ನು ಈ ಪ್ರದೇಶವು ಒಳಗೊಂಡಿದ್ದು, ಉತ್ತಮ ಆದಾಯದ ಹೂಡಿಕೆಯಾಗಿದೆ ಎಂದು ಪ್ರವರ್ತಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ : ಮೆಕ್ವಿನ್ ಹ್ಯಾಬಿಟೇಟ್ಸ್ ಎಲ್’ಎಲ್ ‘ಪಿ, ಕ್ರಿಸ್ಟಲ್ ಆರ್ಕ್, 3ನೇ ಮಹಡಿ, ಬಲ್ಮಠ ರಸ್ತೆ, ಮಂಗಳೂರು 575001 ಅಥವಾ ಭೇಟಿನೀಡಿ: https://mcvinhabitats.com [email protected]/[email protected] email:
897410 70000 / +91 824 4112 666