ಗಾಝಾ: ಇಸ್ರೇಲ್ ದಾಳಿಗೆ 27 ಹಮಾಸ್ ಹೋರಾಟಗಾರರು ಮೃತ

Prasthutha|

ಗಾಝಾ: ಇಲ್ಲಿನ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಸುಮಾರು 27 ಹಮಾಸ್ ಹೋರಾಟಗಾರರು ಸಾವನ್ನಪ್ಪಿದ್ದಾರೆ. ಈ ಕಾಂಪೌಂಡ್ ಹಮಾಸ್ ಕಾರ್ಯಕರ್ತರನ್ನು ಇರಿಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ ಎಂದು ಮಾಧ್ಯಮ ವರದಿ ಮಾಡಿದೆ.

- Advertisement -

20023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಹಮಾಸ್ ಹೋರಾಟಗಾರರಿಗೆ ಈ ಕಾಂಪೌಂಡ್ ಆಶ್ರಯ ನೀಡಿತ್ತು. ಫೈಟರ್ ಜೆಟ್ ಗಳ ದಾಳಿಯ ಮೊದಲು, ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದೂ ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ವರದಿಯಾಗಿದೆ.



Join Whatsapp