ವಿಶ್ವ ಅಜ್ಜ-ಅಜ್ಜಿಯರ ದಿನದ ಪ್ರಯುಕ್ತ ಸೆ.11 ರಂದು ಅಜ್ಜ-ಅಜ್ಜಿಯರಿಗೆ ಉಚಿತ ವಂಡರ್‌ಲಾ ಪ್ರವೇಶ

Prasthutha|

ಬೆಂಗಳೂರು: ವಿಶ್ವ ಅಜ್ಜ-ಅಜ್ಜಿಯರ ದಿನಾರಣೆ ಪ್ರಯುಕ್ತ  ವಂಡರ್‌ ಹಾಲಿಡೇಸ್‌ ವತಿಯಿಂದ ಸೆ.11 ರಂದು  ಅಜ್ಜ-ಅಜಿಯರಿಗೆ ಉಚಿತ ಪ್ರವೇಶ ಘೋಷಿಸಿದೆ.

ಹೌದು, ಪ್ರತಿ ವರ್ಷ ಸೆಪ್ಟೆಂಬರ್‌ 11 ರಂದು ವಿಶ್ವ ಅಜ್ಜ-ಅಜ್ಜಿಯರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವೃತ್ತಿ ಜೀವನದ ಬಳಿಕ ಮೊಮ್ಮೊಕ್ಕಳೊಂದಿಗೆ ಕಾಲ ಕಳೆಯುವ ಹಿರಿಯರಿಗೆ ಈ ಕೊಡುಗೆ ನೀಡುತ್ತದೆ. ಇದರ ಅನುಕೂಲ ಪಡೆಯಲು ಅಜ್ಜ-ಅಜ್ಜಿಯರು ತಮ್ಮ ಮೊಮ್ಮೊಕ್ಕಳ ಜೊತೆ ಉದ್ಯಾನವನಕ್ಕೆ ತೆರಳುವುದು ಕಡ್ಡಾಯ. ವಂಡರ್‌ಲಾ ಆನ್‌ಲೈನ್‌ ಪೋರ್ಟಲ್‌ https://www.wonderla.com/ ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳುವ  ಮೊದಲ 100 ಅಜ್ಜ-ಅಜ್ಜಿಯರಿಗೆ ಈ ಕೊಡುಗೆ ಅನ್ವಯಿಸಲಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 080 37230333, 080 35073966.

- Advertisement -