ಮಾಜಿ ಟೆಸ್ಟ್ ಕ್ರಿಕೆಟ್ ಅಂಪೈರ್ ಬದಾಮಿ ಸತ್ಯಜಿ ರಾವ್ ನಿಧನ

Prasthutha|

ಬೆಂಗಳೂರು; ಮಾಜಿ ಟೆಸ್ಟ್ ಕ್ರಿಕೆಟ್ ಅಂಪೈರ್ ಬದಾಮಿ ಸತ್ಯಜಿ ರಾವ್ ಬೆಂಗಳೂರಿನಲ್ಲಿಂದು ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

- Advertisement -

ಭಾರತೀಯ ಕ್ರಿಕೆಟ್ ರಂಗದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಅಕ್ಟೋಬರ್ 16, 1929ರಂದು ಬೆಂಗಳೂರಿನಲ್ಲಿ ಜನಿಸಿದ ಅವರು, ಮೂರು ದಶಕಗಳ ಕಾಲ ಕ್ರಿಕೆಟ್ ಅಂಪೈರ್ ಆಗಿ ಜನಪ್ರಿಯತೆಗಳಿಸಿಕೊಂಡಿದ್ದರು.

Join Whatsapp