ಪಂಜಾಬ್ | ಕಾಂಗ್ರೆಸ್ ತೊರೆದ ಹಿರಿಯ ಮುಖಂಡ ಸುನಿಲ್ ಜಾಖರ್

Prasthutha|

ಅಮೃತಸರ: ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ ಅವರು ಶನಿವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಕಾಂಗ್ರೆಸ್ ತನ್ನ ಮುಂದಿನ ಕಾರ್ಯಯೋಜನೆ ರೂಪಿಸಲು ‘ಚಿಂತನ್ ಶಿವರ್’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ.

- Advertisement -

ಶುಭವಾಗಲಿ ಮತ್ತು ಕಾಂಗ್ರೆಸ್ ಗೆ ವಿದಾಯ ಎಂದು ಜಾಖರ್ ಅವರು ದಿಲ್ ಕಿ ಬಾತ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದ್ದಾರೆ.

ಜಾಖರ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಲು ಕಾಂಗ್ರೆಸ್ ಪಕ್ಷವು ಕಳೆದ ತಿಂಗಳು ನಿರ್ಧರಿಸಿತ್ತು ಎಂದು ಹೇಳಲಾಗಿದೆ. ಈ ನಡುವೆ ನಿರೀಕ್ಷೆಯಂತೆ ಅವರು ಪಕ್ಷವನ್ನು ತೊರೆದಿದ್ದಾರೆ.

Join Whatsapp