ಗ್ಯಾಸ್ ತುಂಬಿಸುವಾಗ ಬೆಂಕಿ ಅವಘಡ: ಹೊತ್ತಿ ಉರಿದ ಕಾರು

Prasthutha|

ಚಿತ್ರದುರ್ಗ: ಒಮಿನಿ ಕಾರಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಘಟನೆ ಫಿಲ್ಟರ್ಸ್ ನಗರದಲ್ಲಿ ನಡೆದಿದೆ.

- Advertisement -

ಒಮಿನಿ ಕಾರಿಗೆ ಗ್ಯಾಸ್ ತುಂಬಿಸುವ ವೇಳೆ ಈ ಅವಘಡ ನಡೆದಿದೆ. ಅಗ್ನಿ ಅವಘಡದಲ್ಲಿ ಕಾರು ಹಾಗೂ ಪಕ್ಕದಲ್ಲಿದ್ದ ಟಿವಿಎಸ್ ಎಕ್ಸೆಲ್, ಬೈಕ್ ಎಲ್ಲವೂ ಸುಟ್ಟು ಕರಕಲಾಗಿದೆ.


ಮೆಹಬೂಬ್ ಎಂಬುವವರು ಪ್ರತಿ ನಿತ್ಯ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಅದೃಷ್ಟವಾಶತ್ ಸಿಲಿಂಡರ್ ಸ್ಪೋಟದ ಸಮಯದಲ್ಲಿ ಯಾರು ಇರಲಿಲ್ಲ. ಹೀಗಾಗಿ ದುರಂತವೊಂದು ತಪ್ಪಿದೆ.

Join Whatsapp