ಮತದಾನಕ್ಕೆ ಕ್ಷಣಗಣನೆ| ವೋಟರ್ ಲಿಸ್ಟ್‌‌ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ತಿಳಿಯಿರಿ

Prasthutha|

ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮತದಾನ ನಡೆಯಲಿದೆ.

- Advertisement -

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಈ ವಿಧಾನದಿಂದ ತಿಳಿಯಿರಿ.

ಮೊದಲು https://ceo.karnataka.gov.in ವೈಬ್​ ಸೈಟ್​ಗೆ ಭೇಟಿ ನೀಡಿ.

- Advertisement -

‘ನನ್ನ ಅಗತ್ಯತೆ’ ಎಂಬ ಆಯ್ಕೆಗಳಲ್ಲಿ ‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಹುಡುಕುವುದು’ ಎಂಬವುದನ್ನು ಕ್ಲಿಕ್ ಮಾಡಿ.

ಬಳಿಕ ನಿಮ್ಮ ಹೆಸರು, ವಯಸ್ಸು, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ನಮೂದಿಸಿ. ಹುಡುಕಿ ಕ್ಲಿಕ್ ಮಾಡಿ.

ನಂತರ ನಿಮ್ಮ ಸ್ಕ್ರೀನ್​​ನ ಕೆಳಭಾಗದಲ್ಲಿ ನಿಮ್ಮ ಸಂಪೂರ್ಣ ವಿವರ ದೊರೆಯುತ್ತದೆ.