ಫೆ. 14ಕ್ಕೆ ಯುಎಇಯಲ್ಲಿ ಹಿಂದೂ ದೇವಾಲಯ ಉದ್ಘಾಟನೆ: ಅಬುಧಾಬಿ ತಲುಪಿದ ಮಹಂತ್ ಸ್ವಾಮಿ

Prasthutha|

ಅಬುಧಾಬಿ: ಯುನೈಟೆಡ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವು ಪೂರ್ಣಗೊಂಡಿದೆ. ದೇವಾಲಯವನ್ನು ಪ್ರಧಾನಿ ಮೋದಿ ಅವರು ಫೆಬ್ರವರಿ 14 ರಂದು ಉದ್ಘಾಟಿಸಲಿದ್ದಾರೆ.

- Advertisement -

ಈಗಾಗಲೇ ಸ್ವಾಮಿ ಮಹಂತ್ ಮಹಾರಾಜ್ ಅವರು ದೇವಾಲಯವನ್ನು ಉದ್ಘಾಟಿಸಲು ಮತ್ತು ವಸ್ತುಗಳನ್ನು ಪರಿಶೀಲಿಸಲು ಅಬುಧಾಬಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಮಹಂತ್ ಸ್ವಾಮಿ ಮಹಾರಾಜ್ ಅವರನ್ನು ಯುಎಇ ಸಚಿವ ಶೇಖ್ ನಹಯಾನ್ ಮಬಾರಕ್ ಅಲ್ ನಹ್ಯಾನ್ ಅವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಯುಎಇ ನಾಯಕರು ಶ್ರೇಷ್ಠರು, ಒಳ್ಳೆಯವರು ಮತ್ತು ಹೃದಯವಂತರು’ ಎಂದು ಮಹಂತ್ ಸ್ವಾಮಿ ಮಹಾರಾಜ್ ಗುಣಗಾನ ಮಾಡಿದ್ದಾರೆ.

Join Whatsapp