SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ ಫರ್ಹಾ

Prasthutha|

ಮಂಗಳೂರು: 2021-22 ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ ಕುಟಿನ್ಹೋ ಪದವು, ಬದ್ರಿಯಾನಗರ,ಮಲ್ಲೂರು ಇಲ್ಲಿನ ವಿದ್ಯಾರ್ಥಿ ಫರ್ಹಾ 540 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

- Advertisement -

625 ರಲ್ಲಿ 540 ಅಂಕ ಪಡೆದ ಈಕೆ ಮಲ್ಲೂರು ಗ್ರಾಮದ ಬದ್ರಿಯಾನಗರ ಫಾರೂಕ್ ಹಾಗೂ ದಿಲ್ಶಾದ್ ದಂಪತಿಯ ಪುತ್ರಿಯಾಗಿದ್ದಾರೆ.

Join Whatsapp