ದಕ್ಷಿಣ ಕನ್ನಡ ಜಿಲ್ಲಾದ್ಯಂತ ಹರಡುತ್ತಿರುವ ಕಣ್ಣು ನೋವು ಖಾಯಿಲೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಕ್ಕಳು ಸೇರಿ ಹಿರಿಯರಲ್ಲಿ ಕಣ್ಣು ನೋವು ಖಾಯಿಲೆ ಹರಡುತ್ತಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

- Advertisement -


ಮಂಗಳೂರು ನಗರ, ಬಂಟ್ವಾಳ, ಕಡಬ, ಬಜಪೆ ಪರಿಸರದಲ್ಲಿ ಈ ಖಾಯಿಲೆ ವ್ಯಾಪಕವಾಗಿದ್ದು, ಜಿಲ್ಲೆಯ ಇತರ ಭಾಗಗಳಲ್ಲಿಯೂ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಖಾಯಿಲೆ ಇದಾಗಿದ್ದು, ಖಾಯಿಲೆ ಇದ್ದವರಿಂದ ಇತರರಿಗೂ ಹಬ್ಬುತ್ತಿದೆ.


ಈ ಖಾಯಿಲೆ ಇತರರಿಗೂ ಹಬ್ಬುತ್ತಿರುವುದರಿಂದ ಖಾಯಿಲೆ ಇರುವರು ಶಾಲೆಗೆ ಬರದಂತೆ ಹೇಳಲಾಗಿದೆ ಎಂದು ತಿಳಿದು ಬಂದಿದೆ.

Join Whatsapp