ಎಸ್ಸೆಸೆಲ್ಸಿ ಫಲಿತಾಂಶ: ಹಾಜಿರತ್ ಶಫಾಗೆ 603 ಅಂಕ

Prasthutha|

ಮಂಗಳೂರು: ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ಯಾನದ ದೇಳಂತಬೆಟ್ಟುವಿನ ಹಾಜಿರತ್ ಶಫಾ 603 ಅಂಕ ಗಳಿಸಿದ್ದು, ಶಾಲೆಗೆ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.

- Advertisement -

ಹಾಜಿರತ್ ಶಫಾ ಕನ್ಯಾನದ ದೇಳಂತಬೆಟ್ಟುವಿನ ಬೈರಿಕಟ್ಟೆ ನಿವಾಸಿಹಸನ್ ಡಿ‌ಬಿ ಮತ್ತು ಮೈಮೂನ ದಂಪತಿಯ ಪುತ್ರಿಯಾಗಿದ್ದಾರೆ.

Join Whatsapp