ಎಸ್ಸೆಸೆಲ್ಸಿ ಫಲಿತಾಂಶ: ಹಾಜಿರತ್ ಶಫಾಗೆ 603 ಅಂಕ Prasthutha| May 10, 2024 ಮಂಗಳೂರು: ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ಯಾನದ ದೇಳಂತಬೆಟ್ಟುವಿನ ಹಾಜಿರತ್ ಶಫಾ 603 ಅಂಕ ಗಳಿಸಿದ್ದು, ಶಾಲೆಗೆ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.- Advertisement - ಹಾಜಿರತ್ ಶಫಾ ಕನ್ಯಾನದ ದೇಳಂತಬೆಟ್ಟುವಿನ ಬೈರಿಕಟ್ಟೆ ನಿವಾಸಿಹಸನ್ ಡಿಬಿ ಮತ್ತು ಮೈಮೂನ ದಂಪತಿಯ ಪುತ್ರಿಯಾಗಿದ್ದಾರೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now ಟಾಪ್ ಸುದ್ದಿಗಳು ಮುಡಾ ಹಗರಣದಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡಗೂ ಸಂಕಷ್ಟ: ಸ್ನೇಹಮಯಿ ಕೃಷ್ಣ ದೂರು ಟಾಪ್ ಸುದ್ದಿಗಳು ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣಾ ಆಯೋಗ ಟಾಪ್ ಸುದ್ದಿಗಳು ಜಮ್ಮು ಕಾಶ್ಮೀರ ಭಾರತದ ಕಿರೀಟ: ಝಡ್-ಮೋರ್ಹ್ ಸುರಂಗ ಉದ್ಘಾಟಿಸಿದ ಪ್ರಧಾನಿ ಮೋದಿ ಟಾಪ್ ಸುದ್ದಿಗಳು ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿರುವುದು ಅಪಾಯಕಾರಿ: ಸಿಎಂ ಸಿದ್ದರಾಮಯ್ಯ ಟಾಪ್ ಸುದ್ದಿಗಳು ಲಾಸ್ ಏಂಜಲೀಸ್ ನಲ್ಲಿ ಭೀಕರ ಸ್ಥಿತಿ: 80 ಕಿ.ಮೀ ವೇಗದಲ್ಲಿ ಗಾಳಿ, ಕಾಳ್ಗಿಚ್ಚು ಟಾಪ್ ಸುದ್ದಿಗಳು ನಟಿ ಹನಿ ರೋಸ್ ಗೆ ಲೈಂಗಿಕ ಕಿರುಕುಳ: ‘ಬಾಬಿ ಚೆಮ್ಮನ್ನೂರ್’ಗೆ ಕೇರಳ ಹೈಕೋರ್ಟ್ ಜಾಮೀನು ಟಾಪ್ ಸುದ್ದಿಗಳು ಎಫ್ಡಿಎ ಪರೀಕ್ಷೆ ಅಕ್ರಮ: ಆರ್ ಡಿ ಪಾಟೀಲ್ ಜಾಮೀನು ಅರ್ಜಿ ತಿರಸ್ಕೃತ ಟಾಪ್ ಸುದ್ದಿಗಳು ರಾಜ್ಯ ಸಾವಿನ ಮನೆಯಾಗಿದೆ, ಸರ್ಕಾರಕ್ಕೆ ಡಿನ್ನರ್ ಪಾಲಿಟಿಕ್ಸ್ ಮುಖ್ಯ: ಸಿ.ಟಿ ರವಿ ಕಿಡಿ Previous articleಎಸ್ಸೆಸೆಲ್ಸಿಯಲ್ಲಿ 100% ಫಲಿತಾಂಶ: ಸಂತೃಪ್ತಿ ವ್ಯಕ್ತಪಡಿಸಿದ ಕಣ್ಣೂರು ಕಾರುಣ್ಯ ಸೇವೆNext articleಭಾರತದ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ ಸುವರ್ಣ ನ್ಯೂಸ್