ಸಜೀಪ ಮುನ್ನೂರು ಪಂಚಾಯತ್ ವತಿಯಿಂದ ವಿದ್ಯಾಭ್ಯಾಸ ಮತ್ತು ಮದುವೆ ಸಹಾಯ ಧನ ವಿತರಣೆ

Prasthutha|

ಸಜೀಪ ಮುನ್ನೂರು ಗ್ರಾಮ ಪಂಚಾಯತ್ ನ 2020-2021 ನೇ ಸಾಲಿನ ಸ್ವಂತ ಆದಾಯದ ಶೇಕಡಾ 25 ಪ.ಜಾತಿ / ಪ. ಪಂಗಡದ 8 ವಿದ್ಯಾರ್ಥಿಗಳಿಗೆ ತಲಾ 500 ರಂತೆ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಯಿತು ಮತ್ತು ಅದೇ ಕೆಟಗರಿಗೆ ಸೇರಿದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಪೌಷ್ತಿನ್ ಡಿಸೋಜ, ಉಪಾಧ್ಯಕ್ಷರಾದ ಸಬೀನ ಹಮೀದ್, ಸದಸ್ಯರಾದ ಶಮೀರ್ ಬೀಡಿ ಬ್ರಾಂಚ್, ಸಿದ್ದೀಕ್ ಅರಫಾ ಹಾಗೂ ಪದ್ಮನಾಭ ಭಂಡಾರಿ ಉಪಸ್ಥಿತರಿದ್ದರು.

Join Whatsapp