ಮಿಜೋರಾಂ: 4.7 ತೀವ್ರತೆಯಲ್ಲಿ ಕಂಪಿಸಿದ ಭೂಮಿ

Prasthutha|

ಮಿಜೋರಾಂನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಇಂದು ಬೆಳಗ್ಗೆ 6.16ರ ಸುಮಾರಿಗೆ ಭೂಕಂಪ ಸಂಭವಿಸಿದೆ.

- Advertisement -

ಭಾನುವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.7 ಮತ್ತು 5.3 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ. ಒಂದು ಸಂಜೆ 4.01 ಕ್ಕೆ ಸಂಭವಿಸಿದರೆ, ಇನ್ನೊಂದು 2.59 ರ ಸುಮಾರಿಗೆ ದ್ವೀಪಕ್ಕೆ ಅಪ್ಪಳಿಸಿತು.

Join Whatsapp