ಕೇರಳ: ಬಜರಂಗದಳ, ವಿ.ಎಚ್.ಪಿ.ಗಳ ಮಹಿಳಾ ವಿಭಾಗವಾದ ದುರ್ಗಾವಾಹಿನಿ ಮಾರಕಾಯುಧದೊಂದಿಗೆ ಜಾಥಾ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಆರಿಂಕೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -
PFI ಮುಖಂಡ ನವಾಝ್ ಕಟಾಕಡ ಡಿವೈಎಸ್ಪಿಗೆ ನೀಡಿದ ದೂರಿನನ್ವಯ ಕಾರ್ಯಕ್ರಮ ಆಯೋಜಕರ ಮತ್ತು ಜಾಥಾದಲ್ಲಿ ಮಾರಕಾಯುಧ ಹಿಡಿದ ನೂರಾರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.