ದೇರಳಕಟ್ಟೆ ಸಾಂಗ್ ಆಫ್ ರೇಯ್ನ್; 18 ಲಕ್ಷ ಹೂಡಿಕೆ ಮಾಡಿ ತಿಂಗಳಿಗೆ 18000 ಬಾಡಿಗೆ ಸಂಪಾದಿಸಿ

Prasthutha|

ಮಂಗಳೂರು: ಮಂಗಳೂರು ತೊಕ್ಕೊಟ್ಟುವಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ 66, ಟ್ರಾನ್ಸಿಟ್ ಒನ್ ಮಾಲ್, ನಗರದ ಅತ್ಯಂತ ಯಶಸ್ವಿ ಮಾಲ್’ಗಳಲ್ಲಿ ಒಂದಾಗಿದ್ದು, ಅದರ ಅದ್ಭುತ ಯಶಸ್ಸಿನ ನಂತರ, ಮ್ಯಾಕ್ ಎನ್ ಹ್ಯಾಬಿಟ್ಯಾಟ್ಸ್’ನ ಹೊಸ ಯೋಜನೆ ಸೋಂಗ್ ಆಫ್ ರೇಟ್ಸ್- ಬಿಸ್’ನೆಸ್ ಸೆಂಟರ್ ಮತ್ತು 4 ಸ್ಟಾರ್ ರೆಸಾರ್ಟ್ ಶೈಲಿಯ ಸ್ಟುಡಿಯೋ ಅಪಾರ್ಟ್ ಮೆಂಟ್, ಮಧ್ಯಮ ಗಾತ್ರದ ಕಾರಿಗಿಂತ ಕಡಿಮೆ ಬೆಲೆಯ ಕೈಗೆಟುಕುವ ದರಗಳಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿ ಈದೀಗ ನಿಮ್ಮದೇ ಸ್ಟುಡಿಯೋ ಅಪಾರ್ಟ್ಮೆಂಟ್ ಪಡೆಯಬಹುದಾಗಿದೆ.

- Advertisement -

ಸಾಂಗ್ ಆಫ್ ರೈನ್ ಒಳಾಂಗಣಕ್ಕಿಂತ ಹೊರಾಂಗಣದಲ್ಲಿ ಹೆಚ್ಚು ಸ್ಥಳವನ್ನು ಅಸಾಧಾರಣವಾಗಿ ಯೋಜಿಸಲಾಗಿದ್ದು ಎಲ್ಲಾ ವಯಸ್ಸಿನ ಗುಂಪುಗಳನ್ನು ಇದು ಪ್ರೊಜೆಕ್ಟ್ ಆಕರ್ಷಿಸುತ್ತದೆ. ಆಂಫಿಥಿಯೇಟರ್ ಮತ್ತು ವುಡ್ಸ್’ನಲ್ಲಿ ಥಿಯೇಟರ್, ಮೂವಿ ಪೊಡ್, ಡಾನ್ಸ್ ಸ್ಟುಡಿಯೋ, ಕಾಫಿ ಲೌಂಜ್, ಬಾರ್ಬೆಕ್ಯೂ ಪಿಟ್ ಮತ್ತು ಬಿಸ್’ನೆಸ್ ಸೆಂಟರ್, ಪಂಜ್ ಪೂಲ್, ಚಿಲ್ಟನ್ಸ್ ರೋನ್, ಫರ್ನಿಶ್ ಲಾಬಿ, ಹೆಲ್ತ್ ಡೆಸ್ಕ್, ಫಿಟ್’ನೆಸ್ ಮತ್ತು ಎರೊಬಿಕ್ಸ್ ರೂಮ್, ಸ್ಟಾ, ಲೈಬ್ರರಿ, ಲ್ಯಾಂಡ್’ಸ್ಕೋಪ್ಟ್ ಗಾರ್ಡನ್, ಸನ್’ರೈಸ್ (ಸನ್ ಸೆಟ್’ ಪಾಯಿಂಟ್, ವಾಕಿಂಗ್, ಜಾಗಿಂಗ್ ಪಾರ್ಕ್, ಯೋಗ ಮತ್ತು ಮೆಡಿಟೇಶನ್ ಝನ್, ಪೂಲ್, ಟೇಬಲ್ ಟೆನ್ನಿಸ್, ಇವೆಂಟ್ಗಳನ್ನು ನಡೆಸಲು ಎಕ್ಸ್ ಕ್ಯೂಸಿವ್ ಸ್ಪೇಸ್, ಎವಿ ಎಂಟರ್ ಟೇಮ್ಸ್ ಮೆಂಟ್ ರೋನ್, ಗೆಸ್ಟ್ ಸ್ಟೇ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಸೋಂಗ್ ಆಫ್ ರೇಯ್ಡ್ ಒಳಗೊಂಡಿದೆ.

ಸಾಂಗ್ ಆಫ್ ರೈನ್ ದೇರಳಕಟ್ಟೆಯಲ್ಲಿದ್ದು, ಮಂಗಳೂರು ನಗರದ ತೊಕ್ಕೊಟ್ಟು-ದೇರಳಕಟ್ಟೆ ನೆರೆಹೊರೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉಪನಗರಗಳಲ್ಲಿ ಒಂದಾಗಿದೆ. ಇದು ಮಂಗಳೂರು-ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿದ್ದು, ರಾಷ್ಟ್ರೀಯ ಹೆದ್ದಾರಿ 66 ಕೇರಳದಿಂದ ಮಂಗಳೂರಿಗೆ ಮತ್ತು ಗೋವಾ ಮತ್ತು ಮುಂಬೈಗೆ, ತೊಕ್ಕೊಟ್ಟು ಮೂಲಕ ಸಂಪರ್ಕಿಸುತ್ತಿದ್ದು, ಬಿಡುವಿಲ್ಲದ ವಾಣಿಜ್ಯ ಕೇಂದ್ರವಾಗಿದೆ.

- Advertisement -

ಸಾಂಗ್ ಆಫ್ ರೈನ್’ನಲ್ಲಿ ಸಂಪೂರ್ಣ ಸುಸಜ್ಜಿತ ಸ್ಟುಡಿಯೋ ಘಟಕವನ್ನು 4 ಲಕ್ಷಗಳ ಡೌನ್ ಪೇಮೆಂಟ್ ಪಾವತಿಯೊಂದಿಗೆ 21 ಲಕ್ಷ ಮೌಲ್ಯ ಮನೆಯನ್ನು ಹೊಂದಬಹುದು ಮತ್ತು ಉಳಿದ ಹಣವನ್ನು ಭಾರೀ ಆರ್ಥಿಕ ಹೊರೆ ಇಲ್ಲದ ತಿಂಗಳ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಅಥವಾ ಸಂಪೂರ್ಣ ಸುಸಜ್ಜಿತ ಸ್ಟುಡಿಯೋ ಮನೆ 21 ಲಕ್ಷಗಳನ್ನು ಮುಂಗಡವಾಗಿ ಪಾವತಿಸಿದಲ್ಲಿ ಪ್ರತಿ ತಿಂಗಳು 10,000 ಸಂಪಾದಿಸಲು ಅವಕಾಶವೂ ಲಭ್ಯವಿದೆ.

ಸ್ಥಳ – ಎಲ್ಲಿ ಮತ್ತು ಏನಿದೆ –

ಮಂಗಳೂರಿನ ಶಿಕ್ಷಣ ಮತ್ತು ಆರೋಗ್ಯ ಕೇಂದ್ರ, ಶಿಕ್ಷಣ ಸಂಸ್ಥೆಗಳ ದೊಡ್ಡ ಉಪಸ್ಥಿತಿ, ಆಸ್ಪತ್ರೆಗಳು ಮತ್ತು ಐಟಿ ಸಂಸ್ಥೆಗಳು, ಇನ್ಫೋಸಿಸ್ ಸುಮಾರು 4000 ವೃತ್ತಿಪರರೊಂದಿಗೆ ತನ್ನ ಅಸ್ತಿತ್ವವನ್ನು ಹೊಂದಿದ್ದು, ಮುಂದೆ 25000ಕ್ಕೂ ಮಿಕ್ಕಿ ವಿಸ್ತರಿಸುವ ಸಂಭವವಿದೆ. 4 ವೈದ್ಯಕೀಯ ಕಾಲೇಜುಗಳು 5 ಕಿಮೀ ವ್ಯಾಪ್ತಿಯೊಳಗೆ ನೆಲೆಗೊಂಡಿವೆ. ಮಂಗಳೂರು ಸೇರಿದಂತೆ 3 ವಿಶ್ವವಿದ್ಯಾಲಯಗಳು ಈ ಪ್ರದೇಶದಲ್ಲಿ ನೆಲೆಗೊಂಡಿವೆ. ಇಂಜಿನಿಯರಿಂಗ್ ಮತ್ತು ಪದವಿ ಕಾಲೇಜುಗಳು, ಕಡಲ ತೀರಗಳು, ಧಾರ್ಮಿಕ ಸ್ಥಳಗಳು ಮತ್ತು ವೈದ್ಯಕೀಯ ಪ್ರವಾಸೋದ್ಯಮದೊಂದಿಗೆ ಇತರ ಪ್ರವಾಸೋದ್ಯಮಕ್ಕೂ ತುಂಬಾ ಅವಕಾಶಗಳಿವೆ. ಮಂಗಳೂರು ಸಮುದ್ರ ಬಂದರು, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಈ ಪ್ರದೇಶದಲ್ಲಿ ನೆಲೆಗೊಂಡಿರುವ ಗಾತ್ರದ ವಸತಿ ನೆರೆಹೊರೆಗಳು, ದೊಡ್ಡ ಜನಸಂಖ್ಯೆ ಅನಿವಾಸಿ ಭಾರತೀಯರು, ಮಿಲಿಯನ್’ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲು ಸಾಮರ್ಥ್ಯವುಳ್ಳ ಆಸ್ತಿದಾರರು ಮತ್ತು ಕೇರಳದಿಂದ ಸಂದರ್ಶಕರ ಒಳಹರಿವು, ಹೆಚ್ಚಿನ ಜನಸಂಖ್ಯೆಯನ್ನು ಈ ಪ್ರದೇಶವು ಒಳಗೊಂಡಿದ್ದು, ಉತ್ತಮ ಆದಾಯದ ಹೂಡಿಕೆಯಾಗಲಿದೆ ಎಂದು ಪ್ರವರ್ತಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಮೆಕ್ವಿನ್ ಹ್ಯಾಬಿಟೇಟ್ಸ್ ಎಲ್ಎಲ್ ಪಿ, ಕ್ರಿಸ್ಟಲ್ ಆರ್ಕ್, 3ನೇ ಮಹಡಿ, ಬಲ್ಕತ ರಸ್ತೆ, ಮಂಗಳೂರು 575001 ಅಥವಾ ಭೇಟಿನೀಡಿ: https://mcvinhabitats.com email:

info@mevinhabitats.com/ peeyesmohd@gmail.com

8dan 97410 70000 / +91 824 4112 666



Join Whatsapp