HD ಕಾಮಣ್ಣನ ಬಂಧನಕ್ಕೆ ಆಗ್ರಹಿಸಿದವರನ್ನೇ ಬಂಧಿಸುವುದು ಯಾವ ನ್ಯಾಯ: ರಿಯಾಝ್ ಫರಂಗಿಪೇಟೆ ಪ್ರಶ್ನೆ

Prasthutha|

ಬೆಂಗಳೂರು: ಹಿಂದೂ ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ಮಾಡಿದ HD ಕಾಮಣ್ಣನ ಬಂಧನಕ್ಕೆ ಆಗ್ರಹಿಸಿದವರನ್ನೇ ಬಂಧಿಸುವುದು ಯಾವ ನ್ಯಾಯ ಎಂದು ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಫೆಲಸ್ತೀನ್ ಪರ ಹೋರಾಟಕ್ಕೆ ಅನುಮತಿ ಇಲ್ಲ,ಭಟ್ಟನ ವಿರುದ್ಧ ಹೋರಾಟಕ್ಕೆ ಕರೆ ನೀಡಿದರೆ FIR ದಾಖಲು,ಇದೀಗ ಹಿಂದೂ ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ಮಾಡಿದ HD ಕಾಮಣ್ಣನ ಬಂಧನಕ್ಕೆ ಆಗ್ರಹಿಸಿದವರನ್ನೇ ಬಂಧಿಸುವುದು ಯಾವ ನ್ಯಾಯ ? ಸಿದ್ದರಾಮಯ್ಯನವರೇ ನಿಮ್ಮನ್ನು ಅಧಿಕಾರಕ್ಕೆ ತಂದ ಮುಸಲ್ಮಾನರಿಗೆ ಯಾಕೆ ಇಂತಹ ಶಿಕ್ಷೆ ದಯವಿಟ್ಟು ಉತ್ತರಿಸಿ ಎಂದು ಹೇಳಿದ್ದಾರೆ.



Join Whatsapp