ಮದ್ಯ ನೀತಿ ಪ್ರಕರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು Prasthutha| June 20, 2024 - Advertisement - ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡಲಾಗಿದೆ. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಆರೋಪದಲ್ಲಿ ಜೈಲು ಸೇರಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Previous articleನಾಳೆ SDPI ಪಕ್ಷದ ಹದಿನಾರನೇ ಸಂಸ್ಥಾಪನಾ ದಿನಾಚರಣೆNext articleಉಪ ಚುನಾವಣೆ ಉಸ್ತುವಾರಿ ಸಮಿತಿಯಲ್ಲಿ ಅಲ್ಪಸಂಖ್ಯಾತರ ಕಡೆಗಣನೆ: ಶಾಹುಲ್ ಹಮೀದ್ ಕೆ.ಕೆ. ಸ್ಪಷ್ಟೀಕರಣ