ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, 11 ಗಂಟೆ ಸುಮಾರಿಗೆ ಒಟ್ಟು ಶೇ. 28.16 ಮತದಾನವಾಗಿದೆ.
ಸುಳ್ಯದಲ್ಲಿ ಗರಿಷ್ಠ ಶೇ 30.52 , ಬೆಳ್ತಂಗಡಿ ಶೇ 28.89, ಮೂಡುಬಿದಿರೆ ಶೇ 27.52, ಮಂಗಳೂರು ನಗರ ಉತ್ತರ ಶೇ ಶೇ 27.31, ಮಂಗಳೂರು ನಗರ ದಕ್ಷಿಣ ಶೇ 25.57, ಮಂಗಳೂರು ಶೇ 26.54, ಬಂಟ್ವಾಳ ಶೇ 29.51, ಪುತ್ತೂರು ಶೇ 29.79ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ.