ಸಿಎಂ ಭೇಟಿಯಾದ ಅಲ್ಪಸಂಖ್ಯಾತ ಸಮುದಾಯದ ನಾಯಕರು

Prasthutha|

►ಈ ವಿಚಾರಗಳ ಬಗ್ಗೆ ಚರ್ಚೆ ನಡೆಸಿರಬಹುದೇ?: ಅಫ್ಸರ್ ಕೊಡ್ಲಿಪೇಟೆ

- Advertisement -

ಬೆಂಗಳೂರು: ಅಲ್ಪ ಸಂಖ್ಯಾತ ಸಮುದಾಯದ ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದೆ. ಇವರ ಭೇಟಿ ಕೇವಲ ಫೋಟೋ ಶೂಟ್ ಗಾಗಿ ನಾಟಕವೇ ಎಂದು SDPI ಮುಖಂಡ ಅಫ್ಸರ್ ಕೊಡ್ಲಿಪೇಟೆ  ಪ್ರಶ್ನಿಸಿದ್ದಾರೆ.

ಈ ವಿಚಾರಗಳ ಬಗ್ಗೆ ಚರ್ಚೆ ನಡೆಸಿರಬಹುದೇ?..

- Advertisement -

*2B ಮೀಸಲಾತಿ ರದ್ದತಿ ವಾಪಾಸ್ ಪಡೆದು,  8% ಗೆ ಏರಿಕೆ

*ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇದ ಹಿಂಪಡೆಯುವಿಕೆ

*ಅಮಾಯಕ ಮುಸ್ಲಿಂ ಯುವಕರ ಮೇಲಿನ ಕೇಸು ವಾಪಸ್ಸು ಅಥವಾ ಫಾಸ್ಟ್ ಟ್ರಾಕ್ ಕೋರ್ಟ ರಚಿಸಿ ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಲು

*ಮಂಗಳೂರು ಗೋಲಿಬಾರ್ ಘಟನೆ ಮರು ತನಿಖೆ

*ಡಿಜೆ ಹಳ್ಳಿ ಕೆಜೆ ಹಳ್ಳಿ ಅಮಾಯಕರ ಮೇಲಿರುವ ಕೇಸು ವಾಪಾಸು

*ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳಿಗೆ ಹತ್ತು ಸಾವಿರ ಕೋಟಿ ರೂಪಾಯಿ ಅನುದಾನ

* ವಕ್ಫ್ ಆಸ್ತಿಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗೆ ವಿಶೇಷ ಒತ್ತು

ಇತ್ಯಾದಿ ಇತ್ಯಾದಿ…..



Join Whatsapp