ಬದ್ರಿಯಾ ಜುಮ್ಮಾ ಮಸೀದಿ ಬಂಗೇರಕಟ್ಟೆ ಆಡಳಿತ ಸಮಿತಿಯಿಂದ ಶಾಸಕ ಹರೀಶ್ ಪೂಂಜ ವಿರುದ್ಧ ದೂರು

Prasthutha|

ಬಂಗೇರಕಟ್ಟೆ: ಪವಿತ್ರ ಮಸೀದಿಗಳನ್ನು ಅವಹೇಳನ ಮಾಡಿ ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜ ವಿರುದ್ಧ ಬದ್ರಿಯಾ ಜುಮ್ಮಾ ಮಸೀದಿ ಬಂಗೇರಕಟ್ಟೆ ಜಮಾಅತ್ ಆಡಳಿತ ಸಮೀತಿಯ ವತಿಯಿಂದ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು.

- Advertisement -

ಜಮಾಅತ್ ಅಧ್ಯಕ್ಷ ಅಬ್ದುಲ್ ಹಕೀಂ, ಉಪಾಧ್ಯಕ್ಷ ಇಕ್ಬಾಲ್ ಕಲ್ಲಗುಡ್ಡೆ, ಸದಸ್ಯರಾದ ಯೂಸುಫ್ ಬಳ್ಳಮಂಜ,  ಅಬ್ದುಲ್ ರಹ್ಮಾನ್ ಹಾಗೂ ಹನೀಫ್ ಟಿ.ಎಸ್ ಉಪಸ್ಥಿತರಿದ್ದರು.

Join Whatsapp