ನಾವು 25 ನಪುಂಸಕ ಸಂಸದರನ್ನು ಆರಿಸಿ ಸಂಸತ್ತಿಗೆ ಕಳುಹಿಸಿದ್ದೇವೆ: ಸಿಎಂ ಇಬ್ರಾಹೀಂ ವ್ಯಂಗ್ಯ

Prasthutha|

ಬೆಂಗಳೂರು: ನಾವು ರಾಜ್ಯದಲ್ಲಿ 25 ನಪುಂಸಕರನ್ನು ಆರಿಸಿ ಕೇಂದ್ರಕ್ಕೆ ಕಳಿಸಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ ವ್ಯಂಗ್ಯವಾಡಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹೀಂ, ನಾವು ಕರ್ನಾಟಕದಿಂದ 25 ನಪುಂಸಕ ಸಂಸದರನ್ನು ಆರಿಸಿ ಕಳುಹಿಸಿದ್ದೇವೆ, ಆದರೆ ಅವರು ಮೋದಿ ಮೋದಿ ಎಂದು ಜಪ ಮಾಡುತ್ತಿದ್ದಾರೆಯೇ ಹೊರತು ಬೇರೇನೂ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.


ಇದೀಗಾಗಲೇ ರಾಜ್ಯದ ಜನರು ಇಬ್ಬರ ಸಿನೆಮಾ ನೋಡಿಯಾಗಿದೆ. ಒಂದು ಸೋನಿಯ ಗಾಂಧಿಯದ್ದು, ಇನ್ನೊಂದು ನರೇಂದ್ರ ಮೋದಿಯದ್ದು ಎಂದು ಅವರು ವ್ಯಂಗ್ಯವಾಡಿದ್ದಾರೆ.



Join Whatsapp