ಬ್ಲಾಕ್‌ಮೇಲ್ ಮಾಡಿ ಸ್ನೇಹಿತೆಯನ್ನೇ ಗ್ಯಾಂಗ್ ರೇಪ್ ಮಾಡಿದ 10 ನೇ ತರಗತಿ ವಿದ್ಯಾರ್ಥಿಗಳು!

Prasthutha|

ಚೆನ್ನೈ: ತಮ್ಮ ಸ್ನೇಹಿತೆ ಮತ್ತು ಸಹಪಾಠಿಯಾದ 15 ವರ್ಷದ ಬಾಲಕಿಯ ಮೇಲೆ 10ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಕ್ರೂರ ಘಟನೆಯೊಂದು ತಮಿಳುನಾಡಿನ ಕಡಲೂರಿನಲ್ಲಿ ವರದಿಯಾಗಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿ ಅಬ್ಸರ್ವೇಷನ್ ಹೋಮ್‌ಗೆ ಕಳುಹಿಸಲಾಗಿದೆ. ತನ್ನ ಗೆಳೆಯನೊಂದಿಗೆ ಇದ್ದ ಫೋಟೋವನ್ನು ಪೋಷಕರಿಗೆ ತೋರಿಸುವುದಾಗಿ ಬ್ಲಾಕ್‌ಮೇಲ್ ಮಾಡಿ ಅಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Join Whatsapp