ಚಿಕ್ಕಮಗಳೂರು: ಮುಂದುವರಿದ ಮಳೆ ಅವಾಂತರ; ಮನೆ ಕುಸಿತ

Prasthutha|

ಮೂಡಿಗೆರೆ: ಕಾಫಿನಾಡು ಮಲೆನಾಡಿನ ಭಾಗದಲ್ಲಿ ಭಾರೀ ಪ್ರಮಾಣದ ಗಾಳಿ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬರಿಗೆ ಎಂಬಲ್ಲಿ ಎರಡನೇ ಮನೆ ಕುಸಿತವುಂಟಾಗಿದೆ.

- Advertisement -

ಎರಡು ದಿನ ಹಿಂದೆ ಅದೇ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿತಗೊಂಡಿತ್ತು. ಇದೀಗ ಭೀಕರ ಗಾಳಿ ಮಳೆಗೆ  ಲಲಿತ ಮಂಜುನಾಥ ಅವರ  ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು ಗೋಡೆ ಕುಸಿತ ಗೊಂಡಿದೆ.



Join Whatsapp