Uncategorized

ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರನ ಜಾಮೀನು ಅರ್ಜಿ ತಿರಸ್ಕೃತ| ಒಂದು ತಿಂಗಳು ಜೈಲು ಶಿಕ್ಷೆ

ಮ್ಯಾಂಚೆಸ್ಟರ್: ಅತ್ಯಾಚಾರದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ ಮೇಸನ್ ಗ್ರೀನ್‌ವುಡ್‌ರನ್ನು ತನಿಖಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.  ಗ್ರೀನ್‌ವುಡ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ನವೆಂಬರ್‌ 21ರ ವರೆಗೆ...

ಅಮಿತ್ ಶಾ ಪುತ್ರ ಇರಬಹುದಾದರೆ ಗಂಗೂಲಿ ಯಾಕೆ ಇರಬಾರದು ? : ಮಮತಾ ಬ್ಯಾನರ್ಜಿ ಪ್ರಶ್ನೆ

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್‌ ಗಂಗೂಲಿ ಅವರನ್ನು ಕೆಳಗಿಳಿಸುತ್ತಿರುವ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಟೀಮ್‌ ಇಂಡಿಯಾ ಮಾಜಿ ನಾಯಕನ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ...

ಫೇಸ್ಬು ಕ್ ಲೈವ್ ಇಟ್ಟುಕೊಂಡು ಅತೀ ವೇಗದಲ್ಲಿ ಕಾರು ಚಲಾವಣೆ: ನಾಲ್ವರ ದಾರುಣ ಅಂತ್ಯ

ಲಕ್ನೋ: ಫೇಸ್ಬು ಕ್ ಲೈವ್ ಮಾಡುವ ಉತ್ಸಾಹದಲ್ಲಿ  230  ಕಿ.ಮೀ. ವೇಗದಲ್ಲಿ  ಕಾರು  ಚಲಾಯಿಸಿ ನಾಲ್ವರು ಯುವಕರು ದಾರುಣ ಅಂತ್ಯ ಕಂಡ ಘಟನೆ ಪೂರ್ವಾಂಚಲ ಎಕ್ಸ್ ಪ್ರೆಸ್ ಹೈವೇಯ ಸುಲ್ತಾನ್ ಪುರದಲ್ಲಿ ನಡೆದಿದೆ. ಮೃತರನ್ನು...

ರೋಹಿತ್‌ ಶರ್ಮಾಗೆ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ 11ರ ಹರೆಯದ ಬಾಲಕ

ಪರ್ತ್‌: ​​​​​​​ಟಿ20 ವಿಶ್ವಕಪ್‌ ಟೂರ್ನಿಗಾಗಿ ಆಸ್ಟೇಲಿಯ ತಲುಪಿರುವ ಟೀಮ್‌ ಇಂಡಿಯಾ, ಈಗಾಗಲೇ ಪಶ್ಚಿಮ ಆಸ್ಟ್ರೇಲಿಯ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದು, ತಲಾ ಒಂದು ಪಂದ್ಯದಲ್ಲಿ ಗೆಲುವು-ಸೋಲು ಕಂಡಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ...

ಟಿ20 ವಿಶ್ವಕಪ್‌ 2022 | ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಕಾಂಗಾರುಗಳ ನಾಡಿನಲ್ಲಿ ಟಿ20 ವಿಶ್ವಕಪ್‌ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶವೂ ದಾಖಲಾಗಿದೆ. ಇತ್ತೀಚೆಗಷ್ಟೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿ ಏಷ್ಯಾ ಕಪ್‌ ಚಾಂಪಿಯನ್‌ ಪಟ್ಟಕ್ಕೇರಿದ್ದ ಶ್ರೀಲಂಕಾ, ಚುಟಕು ಮಹಾಸಮರದ ಮೊದಲ...

ಉಳ್ಳಾಲ‌|ಮುಹಿಯ್ಯಾ ಶರೀಯತ್ ಕಾಲೇಜಿನ ಸನದು ಪ್ರದಾನ

ಉಳ್ಳಾಲ‌: ಸ್ಥಳೀಯರೇ ಧಾರ್ಮಿಕ ಶಿಕ್ಷಣ ಪಡೆಯಲು ಮುಂದೆ ಬಂದರೆ ಇಲ್ಲಿಂದಲೇ ವಿದ್ವಾಂಸರ ಸೃಷ್ಟಿ ಸಾಧ್ಯ, ತಾವು ಕಲಿತವರು ಎನ್ನುವ ಅಹಂಭಾವದಿಂದ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಉಳ್ಳಾಲ‌ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.‌ ಉಳ್ಳಾಲ‌...

ಬಂಗಾಳ ಕ್ರಿಕೆಟ್ ಸಂಸ್ಥೆಯ  ಅಧ್ಯಕ್ಷ ಸ್ಥಾನದ ಮೇಲೆ ಸೌರವ್‌ ಗಂಗೂಲಿ ಕಣ್ಣು

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಖಚಿತವಾಗುತ್ತಿದ್ಧಂತೆಯೇ ಸೌರವ್‌ ಗಂಗೂಲಿ, ಮತ್ತೊಮ್ಮೆ ಬಂಗಾಳ ಕ್ರಿಕೆಟ್ ಸಂಸ್ಥೆಯ  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸಿಎಬಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 22 ಅಂತಿಮ...

ಆಸ್ಟ್ರೇಲಿಯಾ| ಟಿ20 ವಿಶ್ವಕಪ್‌ ಕಾದಾಟಕ್ಕೆ ಭೂಮಿಕೆ ಸಿದ್ಧ, ಇಂದಿನಿಂದ ಗುಂಪು ಹಂತದ ಪಂದ್ಯ

​​​​​​​ಮೆಲ್ಬರ್ನ್: ಚುಟುಕು ಕ್ರಿಕೆಟ್‌ನ ಮಹಾಸಂಗಮ ಟಿ20 ವಿಶ್ವಕಪ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾ ನೆಲದಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದೆ. ಅಕ್ಟೋಬರ್ 22 ರವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ....
Join Whatsapp