Uncategorized
Uncategorized
ಬಿಜೆಪಿಗರ ನಕಲಿ ದೇಶಭಕ್ತಿಯ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ನವದೆಹಲಿ: ಬಿಜೆಪಿಗರ ನಕಲಿ ದೇಶಭಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶವನ್ನು ಒಡೆಯುವುದು ದೇಶಭಕ್ತಿಯಲ್ಲ, ದೇಶವನ್ನು ಒಗ್ಗೂಡಿಸುವುದು ದೇಶಪ್ರೇಮ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ...
Uncategorized
ಎಲಾನ್ ಮಸ್ಕ್ ನಡೆಯನ್ನು ಪ್ರಶ್ನಿಸಿದ ಸಿಬ್ಬಂದಿ ಟ್ವಿಟ್ಟರ್ ನಿಂದ ವಜಾ
ನವದೆಹಲಿ: ನೂತನ ಸಿಇಒ ಎಲಾನ್ ಮಸ್ಕ್ ಅವರ ನಡೆಯನ್ನು ಟೀಕಿಸಿದ ಸಿಬ್ಬಂದಿಯನ್ನು ಟ್ವಿಟ್ಟರ್ ಸಂಸ್ಥೆ ಕರ್ತವ್ಯದಿಂದ ವಜಾಗೊಳಿಸಿದೆ.
ತಾನು ಮುಕ್ತವಾದ ವಾಕ್ ಸ್ವಾತಂತ್ರ್ಯದ ಪರ ಎಂದು ಹೇಳಿದ್ದ ಎಲಾನ್ ಮಸ್ಕ್ ಅವರು ತಮ್ಮ ವಿರುದ್ಧ...
Uncategorized
SJM ಮೋಂಟುಗೋಳಿ ರೇಂಜ್ ಪ್ರತಿಭಾ ಸಂಗಮ| ಚಾಂಪಿಯನ್ ಪಟ್ಟ ಅಲಂಕರಿಸಿದ ಅಲ್ ಮದ್ರಸತುಲ್ ಬದ್ರಿಯಾ ಮೊಂಟೆಪದವು
ವಿದ್ಯಾನಗರ: ಪ್ರಸ್ತುತ ವರ್ಷದ ಮೋಂಟುಗೋಳಿ ರೇಂಜ್ ಮಟ್ಟದ ಪ್ರತಿಭಾ ಸಂಗಮವು ಬದ್ರಿಯಾ ಜುಮಾ ಮಸ್ಜಿದ್, ಬದ್ರಿಯಾ ನಗರದಲ್ಲಿ ಜರುಗಿತು.
ಅಲ್ ಮದ್ರಸತುಲ್ ಬದ್ರಿಯಾ ಮೊಂಟೆಪದವು 356 ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಗೌಸಿಯಾ ಮದ್ರಸ ಮೋಂಟುಗೋಳಿಯ...
Uncategorized
ನಾಳೆ SJM ಮೋಂಟುಗೋಳಿ ರೇಂಜ್ ವತಿಯಿಂದ ಪ್ರತಿಭಾ ಸಂಗಮ
ವಿದ್ಯಾನಗರ: ನಾಳೆ (ನವೆಂಬರ್ 13 ಆದಿತ್ಯವಾರ) SJM ಮೋಂಟುಗೋಳಿ ರೇಂಜ್ ವತಿಯಿಂದ ರೇಂಜ್ ಮಟ್ಟದ ಪ್ರತಿಭಾ ಸಂಗಮ ಬದ್ರಿಯಾನಗರದ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಪ್ರತಿಭಾ ಸಂಗಮ ಪ್ರೋಗ್ರಾಮ್...
Uncategorized
ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ‘ಸಂಸ್ಕಾರಿಗಳು’ ಎಂದವನಿಗೆ ಗೋದ್ರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್
ಗುಜರಾತ್ : 2002ರಲ್ಲಿ ಗುಜರಾತ್ ನಲ್ಲಿ ಸಂಘಪರಿವಾರ ಪ್ರಾಯೋಜಿತ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ ಎಂಬ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ, ನ್ಯಾಯಾಲಯವೇ ಅಪರಾಧಿಗಳು ಎಂದು ಘೋಷಿಸಿದವರನ್ನು 'ಸಂಸ್ಕಾರಿ ಬ್ರಾಹ್ಮಣರು'...
Uncategorized
2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದ ‘ಡೊನಾಲ್ಡ್ ಟ್ರಂಪ್’
ಡೇಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ಒಹಿಯೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ನವೆಂಬರ್ 15 ರಂದು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ...
Uncategorized
SDPI ನಾಯಕರ ಬಂಧನ| ತಾರತಮ್ಯ ಮತ್ತು ಸೇಡಿನ ನೀತಿಗಳಲ್ಲಿ ತೊಡಗಿರುವ NIA: ಇಲ್ಯಾಸ್ ತುಂಬೆ
ಮಂಗಳೂರು: ಎಸ್ ಡಿಪಿಐ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಅವರನ್ನು ಎನ್ಐಎ ದುರುದ್ದೇಶಪೂರ್ವಕವಾಗಿ ಬಂಧಿಸಿದೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ,...
Uncategorized
ಕಾಪಿ ರೈಟ್ ಆರೋಪ | ಕಾಂಗ್ರೆಸ್ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡುವಂತೆ ಬೆಂಗಳೂರು ನ್ಯಾಯಾಲಯ ಆದೇಶ
ಬೆಂಗಳೂರು : ಕೆಜಿಎಫ್ 2 ಚಿತ್ರದ ಹಾಡನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಬಳಸಿದ್ದಾರೆಂಬ ಕಾಪಿ ರೈಟ್ ಆರೋಪದ ಮೇರೆಗೆ ಕಾಂಗ್ರೆಸ್ ನ ಟ್ವಿಟರ್ ಖಾತೆಯನ್ನು ನಿರ್ಬಂಧಿಸುವಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಆದೇಶವನ್ನು ನೀಡಿದೆ.
ಕೆಜಿಎಫ್...