ಟಾಪ್ ಸುದ್ದಿಗಳು

ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಬೈಡನ್‌ಗೆ ಡೆಮಾಕ್ರಾಟ್ ನಾಯಕ ಶಿಫ್ ಬಹಿರಂಗ ಕರೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಹಾಲಿ ಅಧ್ಯಕ್ಷ ಜಾನ್ ಬೈಡೆನ್‌ಗೆ ಡೆಮಾಕ್ರಾಟ್ ಪಕ್ಷದ ಪ್ರಮುಖ ನಾಯಕ, ಆಯಡಂ ಶಿಫ್ ಬಹಿರಂಗ ಕರೆ ನೀಡಿದ್ದಾರೆ. ಅಮೆರಿಕ ಕಾಂಗ್ರೆಸ್‌ನ ಸದಸ್ಯ ಶಿಫ್ ಲಾಸ್‌ಏಂಜಲೀಸ್ ಟೈಮ್ಸ್...

ಕೊಡಗಿನಲ್ಲಿ ಭಾರೀ ಮಳೆ: ಹಲವು ಕುಟುಂಬಗಳ ಸ್ಥಳಾಂತರ

ಮೆಡಿಕೇರಿ: ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗಿನ. ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗುಡ್ಡಗಳು ಜರಿಯುತ್ತಿದ್ದು, ರಸ್ತೆಗಳು ಜಲಾವೃತಗೊಳ್ಳುತ್ತಿವೆ. ಅನೇಕ ಮನೆಗಳು ಕುಸಿದು ಬಿದ್ದಿವೆ. ಹಲವು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ...

ಪಶ್ಚಿಮ ಕಾಂಬೋಡಿಯಾದ ಅರಣ್ಯದಲ್ಲಿ 106 ಅಪರೂಪದ ಮೊಸಳೆ ಮೊಟ್ಟೆಗಳು ಪತ್ತೆ

ಪನ್ನೊಮ್‌ ಪೆನ್ಹಾ (ಕಾಂಬೋಡಿಯಾ): ಇಲ್ಲಿನ ಪಶ್ಚಿಮ ಕಾಂಬೋಡಿಯಾದ ವನ್ಯಜೀವಿ ಅಭಯಾರಣ್ಯದಲ್ಲಿ ವನ್ಯಜೀವಿ ಸಂಶೋಧಕರ ತಂಡ ಅತ್ಯಂತ ಅಪರೂಪದ 'ಸಿಯಾಮಿಸ್‌' ಪ್ರಬೇಧದ ಮೊಸಳೆಗಳ 106 ಮೊಟ್ಟೆಗಳನ್ನು ಪತ್ತೆ ಮಾಡಿದ್ದಾರೆ. ಕಳೆದ 20 ವರ್ಷಗಳಲ್ಲಿಯೇ ಇದು ಅತೀ...

ಡಿವೋರ್ಸ್ ಖಚಿತ ಪಡಿಸಿದ ಹಾರ್ದಿಕ್ ಪಾಂಡ್ಯ-ನತಾಶ

ಬರೋಡ: ಟೀಂ ಇಂಡಿಯಾ ಸದಸ್ಯ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಡಿವೋರ್ಸ್ ಪಡೆದಿದ್ದಾರೆ ಎನ್ನುವ ವರದಿಗಳು ಕಳೆದ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಸ್ವತಃ ಹಾರ್ದಿಕ್...

ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ನಿರಾಕರಿಸಿದ ಹೊಯ್ಸಳ ಸಿಬ್ಬಂದಿ ವಿರುದ್ಧ ವಿಚಾರಣೆಗೆ ಆದೇಶ

ಬೆಂಗಳೂರು: ಬೈಕ್‌ನಿಂದ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಒಪ್ಪದ ಹೊಯ್ಸಳ ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಲು ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್‌ ಆದೇಶಿಸಿದ್ದಾರೆ. ಕಾನೂನು ಕಾಲೇಜು ವಿದ್ಯಾರ್ಥಿ ರಾಹುಲ್...

ರೋಗ ಹರಡುವ ಕೇಂದ್ರವಾದ ತೆಂಕ ಎಡಪದವು ಆಯುಷ್ಮಾನ್ ಆರೋಗ್ಯ ಕೇಂದ್ರ

ಮಂಗಳೂರು: ತಾಲೂಕಿನ ತೆಂಕ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡಪದವು -ಕುಪ್ಪೆಪದವು ಮುಖ್ಯ ರಸ್ತೆಯಲ್ಲಿರುವ ಆಯುಷ್ಮಾನ್ ಅರೋಗ್ಯ ಮಂದಿರ ಅವ್ಯವಸ್ತೆಯಿಂದ ಕೂಡಿದೆ. ಪೊದೆಗಳಿಂದ ಕೂಡಿರುವ ಆಯುಷ್ಮಾನ್ ಕೇಂದ್ರದ ಆವರಣವು ಮಲೇರಿಯಾ, ಡೆಂಗ್ಯೂ ಸೇರಿದಂತೆ...

ನಾಳೆಯೂ ದ.ಕ. ಜಿಲ್ಲೆಯ 5 ತಾಲೂಕುಗಳ ಶಾಲೆ-ಪಿಯು ಕಾಲೇಜುಗಳಿಗೆ ರಜೆ

ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಿಗೆ ಜುಲೈ 19ರಂದು ರಜೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ...

ಜುಲೈ 20ರಂದು ನೀಟ್-ಯುಜಿ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಎನ್‌ಟಿಎಗೆ ಸುಪ್ರೀಂ ಕೋರ್ಟ್ ನಿರ್ದೇಶನ

ನವದೆಹಲಿ: ನೀಟ್-ಯುಜಿ ಪರೀಕ್ಷೆ 2024ರ ಫಲಿತಾಂಶಗಳನ್ನು ಜುಲೈ 20ರಂದು ಮಧ್ಯಾಹ್ನ 12 ಗಂಟೆಯೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಎನ್‌ಟಿಎಗೆ ಸುಪ್ರೀಂ ಕೋರ್ಟ್ ಇಂದು ನಿರ್ದೇಶನ ನೀಡಿದೆ. ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸಬಾರದು. ನಗರವಾರು ಮತ್ತು ಕೇಂದ್ರವಾರು...
Join Whatsapp