ಟಾಪ್ ಸುದ್ದಿಗಳು
ಕರಾವಳಿ
ಬಂಟ್ವಾಳ: ಛದ್ಮವೇಷ ಸ್ಪರ್ಧೆಯಲ್ಲಿ ನಫೀಸಾ ತನೀಶಗೆ ಪ್ರಥಮ ಸ್ಥಾನ
ಬಂಟ್ವಾಳ: ಬಿ ಮೂಡ ಗ್ರಾಮದ ಕ್ಲಸ್ಟರ್ 2022 ನೇ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ಗೂಡಿನಬಳಿ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮದ 4ನೇ ತರಗತಿಯ ವಿದ್ಯಾರ್ಥಿನಿ ನಫೀಸಾ ತನೀಶ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಂಟ್ವಾಳ...
ಟಾಪ್ ಸುದ್ದಿಗಳು
ಎಎಪಿಯ ಮಹತ್ವದ ಸಭೆಯಲ್ಲಿ 53 ಶಾಸಕರು ಭಾಗಿ: ಸೌರಭ್ ಭಾರದ್ವಾಜ್
ನವದೆಹಲಿ: ಆಮ್ ಆದ್ಮಿ ಪಕ್ಷದ ಕೆಲ ಶಾಸಕರು ನಾಪತ್ತೆಯಾಗಿರುವ ಊಹಾಪೋಹಗಳ ನಡುವೆ, ಪಕ್ಷದ ಮಹತ್ವದ ಸಭೆಯಲ್ಲಿ 62 ಶಾಸಕರ ಪೈಕಿ 53 ಶಾಸಕರು ಹಾಜರಿದ್ದರು ಎಂದು ಎಎಪಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್...
ಟಾಪ್ ಸುದ್ದಿಗಳು
ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ವ್ಯಾಪಕ ಪ್ರತಿಭಟನೆ ಹಿನ್ನೆಲೆ ರಾಜಾ ಸಿಂಗ್ ಮತ್ತೆ ಬಂಧನ
ಹೈದರಾಬಾದ್: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪಕ್ಷದಿಂದ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಶಾಸಕ ಟಿ ರಾಜಾ ಸಿಂಗ್ ಅವರನ್ನು ವ್ಯಾಪಕ ಪ್ರತಿಭಟನೆ...
ಕರಾವಳಿ
ನೆಹರೂರವರಿಗೆ ಅಪಮಾನಮಾಡುವುದನ್ನು ಜಿಲ್ಲೆಯ ಜನತೆ ಸಹಿಸುವುದಿಲ್ಲ : ರಮಾನಾಥ ರೈ
ಮಂಗಳೂರು: ಜಿಲ್ಲೆಗೆ ಮಾಜಿ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಕೊಡುಗೆ ಅಪಾರ. ಅವರಿಗೆ ಅವಮಾನ ಮಾಡುವುದನ್ನು ಜಿಲ್ಲೆಯ ಜನತೆ ಸಹಿಸುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಟಾಪ್ ಸುದ್ದಿಗಳು
ಗೋ ರಕ್ಷಕರೆಂದು ಹೇಳಿಕೊಳ್ಳುವವರಿಂದ 35 ಎಕರೆ ಗೋಮಾಳ ಆರೆಸ್ಸೆಸ್ ಅಂಗ ಸಂಸ್ಥೆಗೆ ಮಂಜೂರು: ಕಾಂಗ್ರೆಸ್ ಕಿಡಿ
ಬೆಂಗಳೂರು: ಗೋ ರಕ್ಷಕರೆಂದು ಹೇಳಿಕೊಳ್ಳುವವರಿಂದ 35 ಎಕರೆ ಗೋಮಾಳ ಭೂಮಿ ಆರೆಸ್ಸೆಸ್ ಅಂಗ ಸಂಸ್ಥೆ ಜನಸೇವಾ ಟ್ರಸ್ಟ್ ಗೆ ಬಿಟ್ಟಿಯಾಗಿ ಮಂಜೂರಾತಿ. ಅಮೂಲ್ಯ ಭೂಮಿಯೆಂದು ತಿರಸ್ಕೃತಗೊಂಡಿದ್ದ ಮಂಜೂರಾತಿ ಯಾರ 'ಕೈವಾಡ'ದಿಂದ ಮತ್ತೆ ಅನುಮೋದನೆಗೊಂಡಿತು? ...
ಟಾಪ್ ಸುದ್ದಿಗಳು
ಸಚಿವ ಪ್ರವೇಶಿಸಿದ ಬಳಿಕ ವಿಷ್ಣುಪಾದ ದೇವಾಲಯದ ಶುದ್ಧೀಕರಣ
ಪಾಟ್ನ: ಬಿಹಾರದ ಮಾಹಿತಿ ತಂತ್ರಜ್ಞಾನ ಮಂತ್ರಿ ಮುಹಮ್ಮದ್ ಇಸ್ಮಾಯಿಲ್ ಮನ್ಸೂರಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಬಿಹಾರದಲ್ಲಿ ವಿಷ್ಣುಪಾದ ದೇವಾಲಯದ ಪ್ರದೇಶಿಸಿದ ಬಳಿಕ ಬ್ರಾಹ್ಮಣರು ಗಂಗಾ ಜಲದಿಂದ ಗರ್ಭಗೃಹ ಇತ್ಯಾದಿ ತೊಳೆದು...
ಟಾಪ್ ಸುದ್ದಿಗಳು
ರಾಜ್ಯದಲ್ಲಿ ತಾಂಡವವಾಡುತ್ತಿರುವ 40% ಕಮಿಷನ್ ಪೆಡಂಭೂತ: ರಣದೀಪ್ ಸುರ್ಜೇವಾಲ
ಬೆಂಗಳೂರು: ರಾಜ್ಯದಲ್ಲಿ 40% ಕಮಿಷನ್ ಪೆಡಂಭೂತ ತಾಂಡವವಾಡುತ್ತಿದೆ ಎಂದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.
ಈ ಬಗ್ಗೆಟ್ವೀಟ್ ಮಾಡಿರುವ ಅವರು, ಈ ಕಮಿಷನ್ ಭೂತಕ್ಕೆ ಬಲಿಯಾದ ಸಂತೋಷ್ ಪಾಟೀಲ್...
ಟಾಪ್ ಸುದ್ದಿಗಳು
ವಿವಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು, 8 ನೂತನ ವಿ.ವಿ.ಗಳ ಸ್ಥಾಪನೆಗೆ ಹಾದಿ ಸುಗಮ
ಬೆಂಗಳೂರು: ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ 'ಕರ್ನಾಟಕ ವಿವಿಗಳ ಕಾಯ್ದೆ-2000'ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ...