ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಬಿಹಾರ ಸರ್ಕಾರಿ ನೌಕರನ ಮನೆ ಮೇಲೆ ವಿಜಿಲೆನ್ಸ್ ಅಧಿಕಾರಿಗಳಿಂದ ದಾಳಿ, 1 ಕೋಟಿ ರೂ.ನಗದು ವಶ
ಪಾಟ್ನಾ: ಬಿಹಾರದ ಕಿಶನ್ ಗಂಜ್ ನಲ್ಲಿರುವ ಗ್ರಾಮೀಣ ಕಾಮಗಾರಿ ಇಲಾಖೆಯ (ಆರ್ ಡಬ್ಲ್ಯುಡಿ) ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಕುಮಾರ್ ರಾಯ್ ಅವರ ನಿವಾಸದ ಮೇಲೆ ವಿಚಕ್ಷಣಾ ದಳ ಶನಿವಾರ ದಾಳಿ ನಡೆಸಿ ಕೋಟ್ಯಂತರ...
ಟಾಪ್ ಸುದ್ದಿಗಳು
ಪಕ್ಷದ ಅಧ್ಯಕ್ಷರಾಗಲು ರಾಹುಲ್ ಗಾಂಧಿ ಮಾತ್ರ ಅರ್ಹರು: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ರಾಹುಲ್ ಗಾಂಧಿಯಂತೆ ಪ್ಯಾನ್–ಇಂಡಿಯಾ ವರ್ಚಸ್ಸು ಹೊಂದಿರುವವರು ಬೇರೆ ಯಾರೂ ಇಲ್ಲ.ಆದ್ದರಿಂದ ಅವರನ್ನೇ ಪುನಃ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಒತ್ತಾಯಿಸಲಾಗುವುದು ಎಂದು ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಮತ್ತು...
ಟಾಪ್ ಸುದ್ದಿಗಳು
ಆಗಸ್ಟ್ 15 ರಂದು ಗೌರವಿಸಲ್ಪಟ್ಟ ಅಧಿಕಾರಿ, ಲಂಚ ಪಡೆದ ಆರೋಪದ ಮೇಲೆ ಬಂಧನ
ಜೈಪುರ: ಆಗಸ್ಟ್ 15 ರಂದು ಕ್ಯಾಬಿನೆಟ್ ಸಚಿವರು, ಕಲೆಕ್ಟರ್, ಎಸ್ಪಿಯ ಸಮ್ಮುಖದಲ್ಲಿ ಪ್ರಶಂಸನೀಯ ಕೆಲಸಕ್ಕಾಗಿ ಗೌರವಿಸಲ್ಪಟ್ಟ ಜಿಲ್ಲಾ ಶಿಕ್ಷಣಾಧಿಕಾರಿಯನ್ನು, 50,000 ರೂ.ಗಳ ಲಂಚ ಸ್ವೀಕರಿಸುವಾಗ ಎಸಿಬಿ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.
ಇದರ ಜೊತೆಗೆ...
ಟಾಪ್ ಸುದ್ದಿಗಳು
ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇಯಲ್ಲಿ ಸುರಂಗ ಮಾದರಿ ಬಿರುಕು: ಸಂಚಾರ ಅಸ್ತವ್ಯಸ್ತ
ಲಕ್ನೋ : ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇನಲ್ಲಿ ಬೃಹತ್ ಸುರಂಗವೊಂದು ಕಂಡುಬಂದಿದ್ದು, ವಾಹನಗಳ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.
ನೋಯ್ಡಾದ ಸೆಕ್ಟರ್ 96 ರ ಬಳಿಯ ಸೂಪರ್ಟೆಕ್ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದರಿಂದ...
ಟಾಪ್ ಸುದ್ದಿಗಳು
ಲೈಂಗಿಕ ಕಿರುಕುಳ ಆರೋಪ: ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ಧ FIR ದಾಖಲು
ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಅರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆಡಳಿತಾಧಿಕಾರಿ ಬಸವರಾಜನ್ ಅವರು ಪರಿಶೀಲನೆ ನೆಪದಲ್ಲಿ ಕೊಠಡಿಗೆ...
ಟಾಪ್ ಸುದ್ದಿಗಳು
ಪ್ರಧಾನಿ ಮೋದಿ ಭೇಟಿಗೂ ಮುನ್ನ ಗುಜರಾತ್ ನಲ್ಲಿ ಕೋಮು ಘರ್ಷಣೆ; ಮಸೀದಿಗೆ ದಾಳಿ, ಅಂಗಡಿಗಳ ಲೂಟಿ
ಕಚ್: ವ್ಯಕ್ತಿಯೊಬ್ಬರ ಹತ್ಯೆಯ ಬಳಿಕ ಗುಜರಾತ್ ನ ಕಛ್ ಜಿಲ್ಲೆಯ ಭುಜ್ ಎಂಬಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ದುಷ್ಕರ್ಮಿಗಳ ಗುಂಪೊಂದು ಮಸೀದಿಗೆ ದಾಳಿ ನಡೆಸಿ ದಾಂಧಲೆಗೈದು, ಕಿಟಕಿ ಗಾಜುಗಳನ್ನುಧ್ವಂಸಗೊಳಿಸಿದೆ.
ಭುಜ್ ಪ್ರದೇಶದ ಮಧಾಪುರ್ ಎಂಬಲ್ಲಿ ಹಲವು ಅಂಗಡಿಗಳಿಗೂ ದಾಳಿ ನಡೆಸಿರುವ ಗುಂಪು, ಅಲ್ಲಿಂದ ಲೂಟಿ ಮಾಡಿದೆ.
ಪ್ರಸಕ್ತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡೂ ಗುಂಪುಗಳು ನೀಡಿದದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.
ನಾಳೆ ಗುಜರಾತ್ ಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಕೋಮು ಘರ್ಷಣೆ ನಡೆದಿರುವುದುಸರ್ಕಾರಕ್ಕೆ ಮುಜುಗರ ತರಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪರೇಶ್ ರಾಬರಿ ಮತ್ತು ಸುಲೇಮಾನ್ ಸನಾ ಎಂಬವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಲೆ ಸುಲೈಮಾನ್ಚಾಕು ಇರಿದಿದ್ದು, ಇದರಿಂದ ಪರೇಶ್ ಮೃತಪಟ್ಟಿದ್ದಾರೆ. ಪರೇಶ್ ಅವರ ಅಂತ್ಯಸಂಸ್ಕಾರ ನಡೆಸಿ ಹಿಂದಿರುವಾಗ ಮುಸ್ಲಿಮರಮಸೀದಿ, ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.
ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಷ್ಟೇ ಹೇಳಬಲ್ಲೆ ಎಂದು ಕಚ್ ಪಶ್ಚಿಮ ವಲಯದ ಪೊಲೀಸ್ ವರಿಷ್ಠಾಧಿಕಾರಿಸೌರಬ್ ಸಿಂಗ್ ತಿಳಿಸಿದ್ದಾರೆ.
https://twitter.com/ZakirAliTyagi/status/1563454817099325440
ಟಾಪ್ ಸುದ್ದಿಗಳು
ಶಿವಮೊಗ್ಗ: ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ
ಸೊರಬ: ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದ ಘಟನೆ ಪುರಸಭೆ ವ್ಯಾಪ್ತಿಯ ಹಳೇಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ನಡೆದಿದೆ.
ಮಹೇಂದ್ರಸ್ವಾಮಿ ಎಂಬವರಿಗೆ ಸೇರಿದ ಎಮ್ಮೆ ಶನಿವಾರ ಮುಂಜಾನೆ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿದ್ದು,...
ಕರಾವಳಿ
ಸೆ.9ರಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಸೆ. 9ರಂದು ಚುನಾವಣೆ ನಡೆಯಲಿದೆ.
23ನೇ ಅವಧಿಗೆ ಮೇಯರ್ ಸ್ಥಾನಕ್ಕೆ ಸಾಮಾನ್ಯ, ಉಪ ಮೇಯರ್...