ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಶೃಂಗೇರಿ: ಚಿರತೆ ಒಡಾಟದಿಂದ ಚಿಂತಾಕ್ರಾಂತರಾದ ಗ್ರಾಮಸ್ಥರು
ಚಿಕ್ಕಮಗಳೂರು: ಶೃಂಗೇರಿ ಹೊರವಲಯದ ನೆಮ್ಮಾರಿನಲ್ಲಿ ಚಿರತೆ ಓಡಾಟ ಕಂಡು ಬಂದಿದ್ದು ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ಧಾರೆ.
ನೆಮ್ಮಾರು ಮಾಣಿಬೈಲು ಸೇತುವೆ ಬಳಿ ಕೆಲ ದಿನಗಳಿಂದ ಚಿರತೆ ಓಡಾಡುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಹಲವರಿಗೆ...
ಟಾಪ್ ಸುದ್ದಿಗಳು
ಮತ್ತೆ ಬೊಂಗೈಗಾಂವ್ ಜಿಲ್ಲೆಯ ಮದರಸಾವನ್ನು ಧ್ವಂಸಗೊಳಿಸಿದ ಅಸ್ಸಾಂ ಸರ್ಕಾರ
ಬೊಂಗೈಗಾಂವ್ (ಅಸ್ಸಾಂ): ಅಸ್ಸಾಂನ ಬೊಂಗೈಗಾಂವ್ ಜಿಲ್ಲೆಯ ಮದರಸಾವನ್ನು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಧವಾರ ನೆಲಸಮಗೊಳಿಸಿದ್ದಾರೆ.
ಜೋಗಿಘೋಪಾ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಕಬೈಟರಿ ಪಾರ್ಟ್-4 ಗ್ರಾಮದಲ್ಲಿರುವ ಮರ್ಕಝುಲ್ ಮಆರೀಫ್...
ಟಾಪ್ ಸುದ್ದಿಗಳು
ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ
ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಮಹಿಳೆಯೋರ್ವಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮ್ಯಾಟ್ರಿಮನಿ ಯೊಂದರಲ್ಲಿ ಪರಿಚಯವಾದ ವಿಜಯರಾಜ್ ಗೌಡ ಎಂಬಾತ ಮದುವೆಯಾಗುವುದಾಗಿ ನಂಬಿಸಿ ತನ್ನ ಕೈಯಿಂದ...
ಕರಾವಳಿ
ಪಂಪ್ ವೆಲ್ ನಲ್ಲಿ ದೇಶವಿರೋಧಿ ಫ್ಲೆಕ್ಸ್: ತೆರವುಗೊಳಿಸದ ಜಿಲ್ಲಾಡಳಿತ
ಮಂಗಳೂರು: ನಗರದ ಪಂಪ್ ವೆಲ್ ನಲ್ಲಿ ದೇಶವಿರೋಧಿಯಾದ “ಹಿಂದೂ ರಾಷ್ಟ್ರ” ಎಂಬ ಫ್ಲೆಕ್ಸ್ ಹಾಕಲಾಗಿದ್ದು, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಇದುವರೆಗೆ ಅದನ್ನು ತೆರವುಗೊಳಿಸಲು ಮುಂದಾಗಿಲ್ಲ.
ಬಜರಂಗದಳ ಬ್ಯಾನರ್ ಆಳವಡಿಸಿದ್ದು, ಬ್ರಿಟಿಷರೊಂದಿಗೆ ಕ್ಷಮೆ ಕೇಳಿ...
ಟಾಪ್ ಸುದ್ದಿಗಳು
ನಟಿ ರಮ್ಯಾ ಸಿಹಿ ಸುದ್ದಿ: ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಮ್ ಬ್ಯಾಕ್
ಬೆಂಗಳೂರು: ಖ್ಯಾತ ನಟಿ ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ನಾಳೆ 11.15ಕ್ಕೆ ಸಿಹಿ ಸುದ್ದಿ ನೀಡುವುದಾಗಿ ನಿನ್ನೆ ತಿಳಿಸಿದ್ದರು. ಅದರಂತೆ, ಅವರು ಈಗ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ತಮ್ಮ ಹೊಸ ನಿರ್ಮಾಣ...
ಟಾಪ್ ಸುದ್ದಿಗಳು
ಹುಬ್ಬಳ್ಳಿ: ಈದ್ಗಾ-ಮೈದಾನದ ವಿವಾದ ಉಲ್ಬಣ, ತಮ್ಮ ಹಬ್ಬಗಳಿಗೂ ಅವಕಾಶ ಕಲ್ಪಿಸುವಂತೆ ಕ್ರಿಶ್ಚಿಯನ್ನರಿಂದ ಮನವಿ
ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಕ್ರಿಶ್ಚಿಯನ್ ಸಮುದಾಯವು ತಮ್ಮ ಹಬ್ಬಗಳಿಗೂ ಈದ್ಗಾದಲ್ಲಿ ಅವಕಾಶ ಕಲ್ಪಿಸುವಂತೆ ಪೌರಾಯುಕ್ತರಿಗೆ ಮನವಿ ಮಾಡಿದೆ.
ಕ್ರಿಶ್ಚಿಯನ್ ಸಮುದಾಯವು ತಮ್ಮ ವಾರ್ಷಿಕ ಉತ್ಸವದ...
ಟಾಪ್ ಸುದ್ದಿಗಳು
ರಷ್ಯಾದ ಮಾಜಿ ಅಧ್ಯಕ್ಷ ಗೊರ್ಬಚೆವ್ ನಿಧನ
ಮಾಸ್ಕೊ: ರಷ್ಯಾದ ಮಾಜಿ ಅಧ್ಯಕ್ಷ, ಸೋವಿಯತ್ ಒಕ್ಕೂಟದ (ಯುಎಸ್ ಎಸ್ ಆರ್) ಕೊನೆಯ ನಾಯಕ ಮಿಖಾಯಿಲ್ ಗೊರ್ಬಚೆವ್ (92) ಮಂಗಳವಾರ ನಿಧನರಾಗಿದ್ದಾರೆ.
ಶೀತಲ ಸಮರವನ್ನು ರಕ್ತಪಾತವಿಲ್ಲದೆ ಕೊನೆಗೊಳಿಸಿದ್ದ ಖ್ಯಾತಿ ಗೊರ್ಬಚೆವ್ ಗೆ ಸಲ್ಲುತ್ತದೆ. ಆದರೂ...
ಟಾಪ್ ಸುದ್ದಿಗಳು
ಪುತ್ತೂರು | ಚಲಿಸುತ್ತಿದ್ದ ರೈಲಿನಲ್ಲಿ ಲಕ್ಷಾಂತರ ರೂ. ದರೋಡೆ: ಕಳ್ಳನನ್ನು ಹಿಡಿಯುವ ಭರದಲ್ಲಿ ರೈಲಿನಿಂದ ಬಿದ್ದ ಮಹಿಳೆ
ಪುತ್ತೂರು: ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ಅನ್ನು ದರೋಡೆಕೋರನೊಬ್ಬ ದೋಚಿ ಪರಾರಿಯಾಗಿರುವ ಘಟನೆ ಕಬಕ ಮತ್ತು ಪುತ್ತೂರು ರೈಲ್ವೇ...