ಟಾಪ್ ಸುದ್ದಿಗಳು

ನ್ಯೂಜೆರ್ಸಿಯ ಇಂಡಿಯಾ ಡೇ ಪೆರೇಡ್ ಲ್ಲಿ ಬುಲ್ಡೋಜರ್ ಪ್ರದರ್ಶನ: ಯುಎಸ್ ಸೆನೆಟರ್ ಗಳಿಂದ ಖಂಡನೆ

ವಾಷಿಂಗ್ಟನ್: ನ್ಯೂಜೆರ್ಸಿಯ ಎಡಿಸನ್ ನಲ್ಲಿ ಕಳೆದ ತಿಂಗಳು ನಡೆದ ಇಂಡಿಯಾ ಡೇ ಪೆರೇಡ್ ನಲ್ಲಿ ಬುಲ್ಡೋಜರ್ ಪ್ರದರ್ಶಿಸಿದ್ದನ್ನು ಅಮೆರಿಕದ ಇಬ್ಬರು ಪ್ರಮುಖ ಸೆನೆಟರ್ ಗಳು ತೀವ್ರವಾಗಿ ಖಂಡಿಸಿದ್ದಾರೆ. ಕಳೆದ ತಿಂಗಳು ಎಡಿಸನ್ ನಲ್ಲಿ ನಡೆದ...

ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿ; ಬಿಡಾಡಿ ದನಗಳ ಭೀಕರ ಸಾವು

ಮೂಡಿಗೆರೆ: ಅಪರಿಚಿತ  ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮೂರು ದನಗಳುಸ್ಥಳದಲ್ಲೇ ಮೃತಪಟ್ಟ ಘಟನೆ ಬಗ್ಗಸಗೊಡು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.  ಇದು ಧರ್ಮಸ್ಥಳ ಹಾಗೂ ಮಂಗಳೂರು ಮತ್ತು ಹೊರನಾಡು , ಶೃಂಗೇರಿ ಗೆ ಹೋಗುವ...

ಜಾನುವಾರು ಹಗರಣದ ಹಣ ಗೃಹಸಚಿವರಿಗೆ ಹೋಗಿದೆ: ಅಮಿತ್ ಶಾ ವಿರುದ್ಧ ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ

ಕೋಲ್ಕತ್ತಾ: ಗೋವು ಕಳ್ಳಸಾಗಣೆಯ ಹಣ ಗೃಹಸಚಿವ ಮತ್ತು ಬಿಜೆಪಿಗೆ ತಲುಪುತ್ತದೆ ಎಂದು ಅಮಿತ್ ಶಾ ವಿರುದ್ಧ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು...

ಬಿಜೆಪಿ ಸರ್ಕಾರವನ್ನು ಹೊಗಳುವ ಭರದಲ್ಲಿ ಪ್ರಧಾನಿ ಮೋದಿ ನಾಚಿಕೆಯಿಲ್ಲದೆ ಸುಳ್ಳು ಹೇಳುತ್ತಿದ್ದಾರೆ: ಸೀತಾರಾಂ ಯೆಚೂರಿ

►ಐ.ಎನ್.ಎಸ್. ವಿಕ್ರಾಂತ್ ಯುದ್ಧ ನೌಕೆ ನಿರ್ಮಾಣ 2004ರಲ್ಲಿ ಯುಪಿಎ ಸರ್ಕಾರದ ತೀರ್ಮಾನ ನವದೆಹಲಿ: ತಾನೊಬ್ಬ ಭಾರತದ ಪ್ರಧಾನಿ ಎನ್ನುವುದನ್ನೂ ಮರೆತು ತನ್ನ ಹಾಗೂ ತನ್ನ ಸರ್ಕಾರವನ್ನು ಹೊಗಳುವ ಭರದಲ್ಲಿ ನಾಚಿಕೆಯಿಲ್ಲದೆ ಸುಳ್ಳುಗಳನ್ನು ಪ್ರಧಾನಿ ನರೇಂದ್ರ...

ಐದು ಸವಾಲುಗಳ ಪೈಕಿ ನಾಲ್ಕರ ಬಗ್ಗೆ ತುಟಿ ಬಿಚ್ಚದೇ ಪಲಾಯನ ಮಾಡಿದ ಮೋದಿ: ಎಎಪಿ ಟೀಕೆ

ಬೆಂಗಳೂರು: ಕರ್ನಾಟಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಆಮ್ ಆದ್ಮಿ ಪಾರ್ಟಿ ಹಾಕಿದ್ದ ಸವಾಲುಗಳನ್ನು ಸ್ವೀಕರಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹೇಳಿದರು. ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ...

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿಯಲ್ಲಿ 800 ಕೋಟಿ ರೂ. ಹಗರಣ: ಸಿಬಿಐ ತನಿಖೆಗೆ ಶಾಸಕ ಎ.ಮಂಜುನಾಥ್ ಆಗ್ರಹ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣವೇ ನಡೆದಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್ ಆಗ್ರಹಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ...

ಮಹಿಳೆಯ ಮೇಲೆ ಲಿಂಬಾವಳಿ ದರ್ಪ: ಇದೇನಾ ಬಿಜೆಪಿಯ ಸ್ತ್ರೀಗೌರವದ ಸಂಸ್ಕೃತಿ?-ಕಾಂಗ್ರೆಸ್ ಕಿಡಿ

ಬೆಂಗಳೂರು: ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ...

ಕಾಶ್ಮೀರದ 370ನೇ ವಿಧಿ ರದ್ದು ಪರವಾಗಿ ಮತ ಚಲಾಯಿಸಿದ್ದ ಗುಲಾಂ ನಬಿ ಆಝಾದ್: ಅಪ್ನಿ ಪಕ್ಷದ ಮುಖ್ಯಸ್ಥ ಆರೋಪ

ಕಾಶ್ಮೀರ: ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಬೂಟಾಟಿಕೆಯ ಮನುಷ್ಯ. 2019ರಲ್ಲಿ ಸಂಸತ್ತಿನಲ್ಲಿ ಆಝಾದ್ 370ನೇ ವಿಧಿಯ ಪರವಾಗಿ ಮಾತನಾಡಬೇಕಿತ್ತು; ಆದರೆ ಅವರು ಅದನ್ನು ರದ್ದುಪಡಿಸುವ ಪರವಾಗಿ ಮತ ಚಲಾಯಿಸಿದರು ಎಂದು...
Join Whatsapp