ಟಾಪ್ ಸುದ್ದಿಗಳು

ಏಷ್ಯಾ ಕಪ್ | ಇಂದಿನಿಂದ ಸೂಪರ್-4 ಹಂತ, ಅಫ್ಘಾನಿಸ್ತಾನ-ಶ್ರೀಲಂಕಾ ಮುಖಾಮುಖಿ

ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಸೂಪರ್-4 ಹಂತದ ಪಂದ್ಯಗಳಿಗೆ ಶನಿವಾರ ಶಾರ್ಜಾದಲ್ಲಿ ಚಾಲನೆ ದೊರೆಯಲಿದೆ. 'ಎ' ಗುಂಪಿನಿಂದ ಭಾರತ ಮತ್ತು ಪಾಕಿಸ್ತಾನ, ʻಬಿʼ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು...

ಅರವಿಂದ ಲಿಂಬಾವಳಿ ಸಂತ್ರಸ್ತ ಮಹಿಳೆಯ ಜೊತೆ ಕ್ಷಮೆಯಾಚಿಸಬೇಕು: ಪುಷ್ಪಾ ಅಮರನಾಥ್

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಮಹಿಳೆ ಮೇಲೆ ತೋರಿರುವ ದರ್ಪ ಖಂಡನೀಯ. ಶಾಸಕರು ಆ ಮಹಿಳೆಯೊಂದಿಗೆ ಬಹಿರಂಗವಾಗಿ ಬೇಷರತ್ ಕ್ಷಮೆ ಕೇಳಬೇಕು. ಇಲ್ಲವಾದರೆ ನಿಮ್ಮ ನಾಯಕರು ನಿಮ್ಮಂತಹ ನಾಲಾಯಕ್ ನಾಯಕರ...

ಮುಸ್ಲಿಮರ ಮನೆಗಳ ಮೇಲೆ ಸಂಘಪರಿವಾರ ದಾಳಿ: ಮಾರಕಾಯುಧದೊಂದಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ತಂಡ

ಹರಿದ್ವಾರ: ಮುಸ್ಲಿಮರ ಮನೆಗಳು ಮತ್ತು ಮಳಿಗೆಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಉತ್ತರಾಖಂಡದ ಹರಿದ್ವಾರ ಸಮೀಪದ ಇಕ್ಬಾಲ್ ಪುರದಲ್ಲಿ ನಡೆದಿದೆ. ಮಾರಕಾಯುಧಗಳೊಂದಿಗೆ ಬಂದ 100 ಕ್ಕೂ ಮಿಕ್ಕಿದ ದುಷ್ಕರ್ಮಿಗಳ ತಂಡ, ಮಹಿಳೆಯರೂ...

ಕಂಡಕ್ಟರ್ ಆತ್ಮಹತ್ಯೆ: ಡಿಪೋ ಮ್ಯಾನೇಜರ್ ಸಸ್ಪೆಂಡ್

ಬೆಂಗಳೂರು: ಡ್ರೈವರ್ ಕಂ ಕಂಡಕ್ಟರ್ ಹೊಳೆಬಸಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಎಂಟಿಸಿ ಡಿಪೋ ಮ್ಯಾನೇಜರ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜರಾಜೇಶ್ವರಿನಗರದ ಬಿಎಂಟಿಸಿ ಡಿಪೋ 21ರ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಸಸ್ಪೆಂಡ್ ಆದವರು.ಮಲ್ಲಿಕಾರ್ಜುನಯ್ಯ ವಿರುದ್ಧ ಡೆತ್...

ಬೆಂಗಳೂರು | ಐಟಿ ಸಂಸ್ಥೆಗಳನ್ನು ಸ್ಥಳಾಂತರಿಸುವ ಎಚ್ಚರಿಕೆ ನೀಡಿದ ORRCA

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅವಾಂತರಕ್ಕೆ ಜನರ ಹೊರತಾಗಿ ಐಟಿ ಸಂಸ್ಥೆಗಳು (ORRCA) ಕೂಡ ಬೇಸತ್ತು ಹೋಗಿದೆ. ಮೂಲ ಸೌಕರ್ಯಗಳ...

ಬೆಂಗಳೂರಿನ ಶಾಲೆಗಳಲ್ಲಿ ಮತ್ತೆ ಆನ್‌ಲೈನ್‌ ತರಗತಿ ಪ್ರಾರಂಭ!

ಬೆಂಗಳೂರು: ಬೆಂಗಳೂರಿನಲ್ಲಿ ಕೆಲವು ಶಾಲೆಗಳು ಸಾಂಕ್ರಾಮಿಕ ಸಮಯದಲ್ಲಿ ಅಳವಡಿಸಿಕೊಂಡ ಆನ್‌ಲೈನ್ ತರಗತಿಗಳನ್ನು ನಡೆಸಲು ಮುಂದಾಗಿವೆ. ಇದಕ್ಕೆ ಕಾರಣ ಮಳೆಯು ಸೃಷ್ಟಿಸಿದ ಅವಾಂತರವಾಗಿದೆ. ಮಳೆಯಿಂದಾಗಿ ಜಲಾವೃತ, ಕೆಟ್ಟ ರಸ್ತೆಗಳು ಮತ್ತು ಟ್ರಾಫಿಕ್ ದಟ್ಟಣೆಯಂತಹ ಸಮಸ್ಯೆಗಳು...

ರಾಜಾನುಕುಂಟೆಯಲ್ಲಿ 18 ಎಕರೆ ಪ್ರದೇಶದಲ್ಲಿ ನೃಪತುಂಗ ವಿಶ್ವವಿದ್ಯಾನಿಲಯ ಸ್ಥಾಪನೆ: ಎಸ್. ಆರ್ ವಿಶ್ವನಾಥ್

ಬೆಂಗಳೂರು: ರಾಜಾನುಕುಂಟೆಯಲ್ಲಿ 18 ಎಕರೆ ಜಾಗದಲ್ಲಿ ನೃಪತುಂಗ ವಿಶ್ವವಿದ್ಯಾನಿಲಯವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಯಲಹಂಕ ಕ್ಷೇತ್ರದ ಶಾಸಕ, ಬಿಡಿಎ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್. ಆರ್ ವಿಶ್ವನಾಥ್ ತಿಳಿಸಿದರು. ಇಂದು...

ಅಬ್ದುಲ್ ಮಜೀದ್, ಬಸನಗೌಡ ಎಸ್ ಬಿರಾದಾರ ಸೇರಿ 21 ಮಂದಿಗೆ “ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿ

ಮಂಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಿರಿಯ , ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿನ 21 ಶಿಕ್ಷಕರು  ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’  ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ. 5ರಂದು ಪುತ್ತೂರಿನಲ್ಲಿ ನಡೆಯುವ...
Join Whatsapp