ಟಾಪ್ ಸುದ್ದಿಗಳು

ಶಾಲಾ ಬಾಲಕಿಯ ಕೈ ಹಿಡಿದ ಆರೋಪ; ಆಟೋ ಚಾಲಕ ಅರೆಸ್ಟ್

ಕುಶಾಲನಗರ: ಶಾಲಾ ಬಾಲಕಿಯ ಕೈ ಹಿಡಿದ ಆರೋಪದಲ್ಲಿ ಆಟೋ ಚಾಲಕನೊಬ್ಬನ್ನು ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೇಮಂತ್ (22) ಎಂಬಾತ ಬಂಧಿಸಲ್ಪಟ್ಟ ವ್ಯಕ್ತಿ. 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು  ಶಾಲೆಯಿಂದ ಮನೆಗೆ ತೆರಳುತ್ತಿರುವಾಗ...

2024ರ ಸಾರ್ವತ್ರಿಕ ಚುನಾವಣೆ: ನಿತೀಶ್, ಸೊರೋನ್ ಜೊತೆ ಮೈತ್ರಿ ಘೋಷಿಸಿದ ಮಮತಾ ಬ್ಯಾನರ್ಜಿ

ಕೊಲ್ಕತ್ತಾ: 2024ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಇತರ ಪ್ರತಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬ್ಯಾನರ್ಜಿ...

ಬಸ್ಸಿನಲ್ಲಿ ಪ್ರತ್ಯಕ್ಷಗೊಂಡ ಸರ್ಪ; ಅಪಾಯದಿಂದ ಪಾರಾದ ಡ್ರೈವರ್,ಪ್ರಯಾಣಿಕರು

ಚಿಕ್ಕಮಗಳೂರು: ಶೃಂಗೇರಿ ಬಸ್‌ ನಿಲ್ದಾಣದಿಂದ ಹೊರಟಿದ್ದ ಕೆಎಸ್ಆರ್ ಟಿ ಸಿ ಬಸ್ಸೊಂದು, ಕೊಪ್ಪ ತಾಲ್ಲೂಕಿನ ಜಯಪುರದ ಗ್ರಾಮದ ಬಳಿ ಹೋಗುತ್ತಿರುವಾಗ, ಸರ್ಪವೊಂದು ಕಾಣಿಸಿಕೊಂಡಿದೆ. ಬ್ರೇಕ್ ಹಾಕುವ ವೇಳೆ ಬುಸುಗುಡುವ ಶಬ್ಧ ಕೇಳಿ ಕೆಳಕ್ಕೆ ನೋಡಿದಾಗ...

ಮಲೆನಾಡಲ್ಲಿ ‌ಮಳೆ ಅವಾಂತರಕ್ಕೆ ಧರೆ ಕುಸಿತ

ಚಿಕ್ಕಮಗಳೂರು : ಭಾರಿ ಮಳೆಗೆ ಕಳಸ ತಾಲೂಕಿನ ಹಿರೇಬೈಲ್ ಗ್ರಾಮದಲ್ಲಿ ಧರೆ ಕುಸಿತವುಂಟಾಗಿದೆ. ಹಿರೇಬೈಲ್ ಸಮೀಪ ಹಿರೇಬೈಲ್-ಕೊಟ್ಟಿಗೆಹಾರ ರಾಜ್ಯ ಹೆದ್ದಾರಿಯಲ್ಲಿ ಧರೆ ಕುಸಿತವುಂಟಾಗಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಣವೇ ಸ್ಥಳೀಯರು ಸೇರಿ ರಸ್ತೆಯಲ್ಲಿದ್ದ...

ಬಾಂಬ್ ತಯಾರಿಕೆಯ ಮಧ್ಯೆ RSS ಕಾರ್ಯಕರ್ತನ ಮನೆಯಲ್ಲಿ ಸ್ಫೋಟ

ಕಣ್ಣೂರು:  ಆರೆಸ್ಸೆಸ್ ಕಾರ್ಯಕರ್ತನ ಮನೆಯಲ್ಲಿ ಬಾಂಬ್ ತಯಾರಿಸುವ ಮಧ್ಯೆ ಸ್ಫೋಟ ಸಂಭವಿಸಿದ ಘಟನೆ ಇರಿಟ್ಟಿ ಸಮೀಪದ ಚಾವಶ್ಶೇರಿಯಲ್ಲಿ ನಡೆದಿದೆ. ಚಾವಶ್ಶೇರಿಯ ಮನ್ನಾರಾದಲ್ಲಿರುವ ಆರೆಸ್ಸೆಸ್ ಕಾರ್ಯಕರ್ತ ಸುಧೀಶ್ ಅವರ ಮನೆಯ ಮುಂದೆ ಈ ಸ್ಫೋಟ ಸಂಭವಿಸಿದೆ....

ಐಒಸಿ ಅಧಿವೇಶನ ಮುಂದೂಡಿಕೆ: ಒಲಿಂಪಿಕ್ ನಿಂದ ಭಾರತವನ್ನು ಅಮಾನತುಗೊಳಿಸುವುದಾಗಿ ವಿಶ್ವ ಕ್ರೀಡಾ ಸಂಸ್ಥೆ ತಾಕೀತು

ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಗೆ ತನ್ನ ಆಡಳಿತದ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಡಿಸೆಂಬರ್ ಒಳಗೆ ಚುನಾವಣೆ ನಡೆಯದಿದ್ದರೆ ವಿಶ್ವ ಕ್ರೀಡಾ ಸಂಸ್ಥೆ ಭಾರತವನ್ನು ಅಮಾನತುಗೊಳಿಸುವುದಾಗಿ...

ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಹಾಗೂ ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 23ನೇ ಅವಧಿಯ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ...

ಗಣೇಶೋತ್ಸವ ಮೆರವಣಿಗೆಯಲ್ಲಿ ಹಿಂದೂ ಯುವಕನ ಕೊಲೆ

ಗದಗ: ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಯುವಕನೊಬ್ಬನಿಗೆ ಚೂರಿ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ತೋಟಂದಾರರ್ಯ ಮಠದ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ಸುದೀಪ್ ಮುಡೆವಾಡಿ(22) ಎಂದು ಗುರುತಿಸಲಾಗಿದೆ. ಗಣೇಶ...
Join Whatsapp