ಟಾಪ್ ಸುದ್ದಿಗಳು

ಚೊಚ್ಚಲ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಗೆದ್ದ ಇಗಾ ಸ್ವಟೆಕ್‌

ನ್ಯೂಯಾರ್ಕ್‌: ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ, ಪೋಲಂಡ್‌ನ ಇಗಾ ಸ್ವಟೆಕ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಇಗಾ ಸ್ವಟೆಕ್‌, ಟ್ಯುನಿಷಿಯಾದ...

ಏಷ್ಯಾ ಕಪ್‌ ಫೈನಲ್‌| ಟಾಸ್‌ ಗೆದ್ದ ಪಾಕಿಸ್ತಾನ, ಎರಡು ಬದಲಾವಣೆ

ದುಬೈ: ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯದ ಟಾಸ್‌ ಪಾಕಿಸ್ತಾನ ಪಾಲಾಗಿದ್ದು, ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಮಹತ್ವದ...

ರೀಲ್ಸ್ ಮಾಡಲು ಹೋದ ಯುವತಿ: ಕೆರೆಗೆ ಬಿದ್ದು ಮೃತ್ಯು

ಚಿಕ್ಕಬಳ್ಳಾಪುರ: ರೀಲ್ಸ್ ಮಾಡಲು ಹೋಗಿ ಯುವತಿಯೋರ್ವಳು ಕೆರೆಗೆ ಉರುಳಿ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಗಂಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಗಾಜಿಲುವಾರುಪಲ್ಲಿ ಗ್ರಾಮದ ಎಂಎ ಪದವೀದರೆ ಅಮೃತ(22) ಮೃತ ಯುವತಿ ಎಂದು ತಿಳಿದು ಬಂದಿದೆ. ನೆಂಟರ...

370 ವಿಧಿ ಮರು ಸ್ಥಾಪಿಸಲಾಗಲ್ಲ, ಪೊಳ್ಳು ಭರವಸೆ ನೀಡಿ ಜನರನ್ನು ದಾರಿತಪ್ಪಿಸಬೇಡಿ: ಆಜಾದ್

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಇನ್ನು ಮುಂದೆ ಎಂದಿಗೂ ವಾಪಸ್ ಸಿಗುವುದಿಲ್ಲ. ಆ ಸ್ಥಾನಮಾನ ಮತ್ತೆ ತಂದು ಕೊಡುತ್ತೇನೆ ಎಂಬ ಪೊಳ್ಳು ಭರವಸೆಯನ್ನು ನಾನು ನೀಡುವುದಿಲ್ಲ ಎಂದು ಮಾಜಿ ಕಾಂಗ್ರೆಸ್...

ವಿವಿ ಪ್ರವೇಶ ಪತ್ರಗಳಲ್ಲಿ ಪ್ರಧಾನಿ ಮೋದಿ, ರಾಜ್ಯಪಾಲರ ಫೋಟೊ: ತನಿಖೆಗೆ ಆದೇಶ

ಪಟ್ನಾ: ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯವು ವಿತರಿಸಿದ್ದ ಪರೀಕ್ಷಾ ಪ್ರವೇಶ ಪತ್ರಗಳಲ್ಲಿ ಪ್ರಧಾನಿ ಮೋದಿ, ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಹಾಗೂ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರ ಭಾವಚಿತ್ರಗಳನ್ನು ಮುದ್ರಿಸಲಾಗಿದ್ದು, ಈ...

ರಾಹುಲ್ ಗಾಂಧಿಗೆ ತಮಿಳು ಹುಡುಗಿಯನ್ನು ಮದುವೆಯಾಗಲು ಆಫರ್ ನೀಡಿದ ಮಹಿಳೆ

ಹೊಸದಿಲ್ಲಿ: ಕಾಂಗ್ರೆಸ್ ನಿಂದ 'ಭಾರತ್ ಜೋಡೋ' ಯಾತ್ರೆ ಭರದಿಂದ ಸಾಗುತ್ತಿದ್ದು, ತಮಿಳುನಾಡಿನಲ್ಲಿ ಭಾರತ್ ಜೋಡೋ ಯಾತ್ರೆಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಸ್ಥಳೀಯ ಮನ್ರೇಗಾ ಕಾರ್ಯಕರ್ತೆಯೊಬ್ಬರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ...

ಮಸೀದಿಗೆ ಚಪ್ಪಲಿ ಎಸೆದ ಸಂಘಪರಿವಾರದ ಕಾರ್ಯಕರ್ತ: ಇನ್ನೂ ಬಂಧಿಸದ ಪೊಲೀಸರು

ಬಳ್ಳಾರಿ: ಹಿಂದೂ ಮಹಾಸಭಾ ಗಣಪತಿ ಮೆರವಣೆ ವೇಳೆ ಸಂಘಪರಿವಾರದ ಕಾರ್ಯಕರ್ತನೋರ್ವ ಮಸೀದಿಗೆ ಚಪ್ಪಳಿ ಎಸೆದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದ್ದು, ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ. ಸೆ.10ರಂದು ಸಂಜೆ ಸಿರುಗುಪ್ಪದ ದೇಶನೂರು...

ಬೆಂಗಳೂರು: ಚರಂಡಿಗೆ ಬಿದ್ದು ಯುವತಿ ಮೃತ್ಯು

ಬೆಂಗಳೂರು: ಯುವತಿಯೋರ್ವಳು ಚರಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ನ ಅಶ್ವಥ್ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ತಾರಾ ಬಡಾಯಿಕ್ (23) ಸಾವನ್ನಪ್ಪಿದ ಯುವತಿ ಎಂದು ಗುರುತಿಸಲಾಗಿದೆ.ತಾರಾ ರಾತ್ರಿ...
Join Whatsapp