ಟಾಪ್ ಸುದ್ದಿಗಳು

ಕಾಂಗ್ರೆಸ್ ಈಗಲೂ ದೇಶದ ಅತಿ ದೊಡ್ಡ ಪ್ರತಿ ಪಕ್ಷ: ತೇಜಸ್ವಿ ಯಾದವ್

ಪಾಟ್ನ: ಕಾಂಗ್ರೆಸ್ ಈಗಲೂ ದೇಶದ ಅತಿ ದೊಡ್ಡ ವಿರೋಧ ಪಕ್ಷವಾಗಿದೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.  ಕಾಂಗ್ರೆಸ್ಸನ್ನು ಬಿಟ್ಟು ಪ್ರತಿಪಕ್ಷಗಳ ಒಗ್ಗಟ್ಟನ್ನು ಮಾತನಾಡುವವರಿಗೆ ಕಿವಿ ಮಾತು ಹೇಳಿದ ತೇಜಸ್ವಿ ಯಾದವ್...

ಆರೆಸ್ಸೆಸ್ ಚಡ್ಡಿ ಸುಡುವ ಭಾರತ್ ಜೋಡೋ ಪೋಸ್ಟ್

ನವದೆಹಲಿ: ಭಾರತ್ ಜೋಡೋ ಯಾತ್ರೆ ಸಂಬಂಧ ಕಾಂಗ್ರೆಸ್ ಪಕ್ಷವು ತನ್ನ ಸಾಮಾಜಿಕ ಜಾಲ ತಾಣದಲ್ಲಿನ ಪೋಸ್ಟ್ ನಲ್ಲಿ ಆರಸ್ಸೆಸ್ ನ ಕಾಲೆಳೆಯುವ ಕೆಲಸ ಮಾಡಿದ್ದು ಅದರಲ್ಲಿ ಆರೆಸ್ಸೆಸ್ ನ ಕಾಕಿ ಚಡ್ಡಿಗಳು ಬೆಂಕಿಯಲ್ಲಿ...

ಪುಸ್ತಕದೊಳಗೆ ಅವಿತುಕೂತ ಹಾವು; ಗೃಹಿಣಿ ಕಂಗಾಲು

ಶಿವಮೊಗ್ಗ: ಸಾಗರ ತಾಲೂಕು ತಲವಾಟದ ಮನೆಯೊಂದರಲ್ಲಿ ಟೇಬಲಿನ ಮೇಲಿದ್ದ ಪುಸ್ತಕದ ಒಳಗೆ ಹಾವು ಅವಿತುಕೊಂಡಿದ್ದು ಯಾವುದೇ ಅಪಾಯಗಳು ಉಂಟಾಗಲಿಲ್ಲ ಎಂದು ತಿಳಿದು ಬಂದಿದೆ. ಟೇಬಲ್​ ಸ್ವಚ್ಛ ಮಾಡಲು ಬಂದ ಮನೆಯ ಗೃಹಿಣಿ ವಿದ್ಯಾ, ಅಲುಗಾಡುತ್ತಿದ್ದ...

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿ, ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಸಮಾಜವಾದಿ ಪಕ್ಷ ಘೋಷಣೆ

ಲಕ್ನೋ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್ಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಪ್ರಸಕ್ತ ಅಸ್ವಿತ್ವದಲ್ಲಿರುವ ಮಿತ್ರ ಪಕ್ಷಗಳ ಸಹಕಾರದೊಂದಿಗೆ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಪಕ್ಷವು ಸಮರ್ಥವಾಗಿದೆ ಎಂದು ಸಮಾಜವಾದಿ ಪಕ್ಷದ...

ಸಾಲಿಡಾರಿಟಿ ರಾಜ್ಯ ಸಮ್ಮೇಳನದ ಘೋಷಣಾ ಸಮಾವೇಶ, ಪೋಸ್ಟರ್ ಬಿಡುಗಡೆ

ಬೆಂಗಳೂರು: ಡಿಸೆಂಬರ್ 18ರಂದು ಬೆಂಗಳೂರಿನ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ನಡೆಯಲಿರುವ ಸಾಲಿಡಾರಿಟಿ ಯೂತ್ ಮೂವ್'ಮೆಂಟ್ ರಾಜ್ಯ ಮಟ್ಟದ ಸಮ್ಮೇಳನದ 'ಘೋಷಣಾ ಸಮಾವೇಶ ಹಾಗೂ ಪೋಸ್ಟರ್ ಬಿಡುಗಡೆ' ಸಮಾರಂಭವು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಮಸ್ಜಿದೆ ಆಲಾದಲ್ಲಿ...

ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳನ್ನು ಥಳಿಸಿ ಹತ್ಯೆ ಮಾಡಿದ ಗ್ರಾಮಸ್ಥರು

ಶಿಲ್ಲಾಂಗ್: ಜೈಲಿನಿಂದ ತಪ್ಪಿಸಿಕೊಂಡಿದ್ದ ಆರು ವಿಚಾರಣಾಧೀನ ಕೈದಿಗಳಲ್ಲಿ ನಾಲ್ವರನ್ನು ಗ್ರಾಮಸ್ಥರು ಹೊಡೆದು ಕೊಂದಿರುವ  ಘಟನೆ ಮೇಘಾಲಯದ ಜೈನ್ತಿಯಾ ಹಿಲ್ಸ್ ನ ಶಾಂಗ್ಪುಂಗ್  ಗ್ರಾಮದಲ್ಲಿ ನಡೆದಿದೆ. ಘಟನೆಯ ಕುರಿತ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು, ಕೈದಿಗಳನ್ನು...

ಟ್ರಕ್ ಗೆ ಬಸ್ ಡಿಕ್ಕಿ: 7 ಮಂದಿ ಸಾವು, ಹಲವರು ಗಂಭೀರ

ರಾಯ್ ಪುರ: ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಛತ್ತೀಸಗಡದ ಕೊರಬಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಸುಮಾರು 4 ಗಂಟೆಗೆ ನಡೆದಿದೆ. ಪ್ರಾಥಮಿಕ...

ಟ್ರಾಫಿಕ್ ಜಾಮ್ ಅವಾಂತರ; ಕಾರು‌ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಆಸ್ಪತ್ರೆಗೆ ತೆರಳಿ ರೋಗಿಯ ಜೀವ ಉಳಿಸಿದ ವೈದ್ಯ

ಬೆಂಗಳೂರು: ವಿಪರೀತ ಮಳೆಯಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ವೈದ್ಯರೊಬ್ಬರು, ರೋಗಿಯ ಜೀವ ಉಳಿಸಲು ಕಾರಿನಿಂದ ಇಳಿದು ಆಸ್ಪತ್ರೆಯವರೆಗೂ 3 ಕಿ.ಮೀ.ವರೆಗೆ ಓಡಿ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ಪ್ರಶಂಸನೀಯ ಘಟನೆ ಸರ್ಜಾಪುರದಲ್ಲಿ ನಡೆದಿದೆ. ಸರ್ಜಾಪುರದ...
Join Whatsapp