ಟಾಪ್ ಸುದ್ದಿಗಳು

ಸ್ಮೃತಿ ಇರಾನಿ ಪುತ್ರಿ ವಿರುದ್ಧ ಅಕ್ರಮ ಬಾರ್ ಆರೋಪ: ಮೂವರು ಕಾಂಗ್ರೆಸ್ ನಾಯಕರಿಗೆ ಹೈಕೋರ್ಟ್ ನಿಂದ ಸಮನ್ಸ್

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಯ ವಿರುದ್ಧ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿರುವುದಾಗಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ,  ಮೂವರು ಕಾಂಗ್ರೆಸ್ ನಾಯಕರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ತಮ್ಮ ಮಗಳ...

ನನ್ನನ್ನು ಸಿಲುಕಿಸಲಾಗಿದೆ: ಪಾರ್ಥ ಚಟರ್ಜಿ ಅಳಲು

ಕೊಲ್ಕತ್ತಾ: ನನ್ನನ್ನು ಶಿಕ್ಷಣ ಇಲಾಖೆಯ ಹಗರಣದಲ್ಲಿ ಸಿಲುಕಿಸಲಾಗಿದೆ ಎಂದು ಟಿಎಂಸಿಯಿಂದ ಹಾಗೂ ಪಶ್ಚಿಮ ಬಂಗಾಳ ಮಂತ್ರಮಂಡಲದಿಂದ ವಜಾಗೊಳಿಸಲ್ಪಟ್ಟಿರುವ ಪಾರ್ಥ ಚಟರ್ಜಿ ಎಂದು ಹೇಳಿದ್ದಾರೆ. ಅವರ ಸಹಾಯಕಿ ಕೆಳಕ್ಕೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದು, ಅವರನ್ನು...

ಹತ್ತನೆಯ ದಿನವೂ ನಡೆಯದ ಸಂಸತ್ ಕಲಾಪ: ಉಭಯ ಸದನ ಸೋಮವಾರಕ್ಕೆ ಮುಂದೂಡಿಕೆ

ನವದೆಹಲಿ: ಮುಂಗಾರು ಅಧಿವೇಶನ ಆರಂಭವಾಗಿ ಇಂದಿಗೆ ಹತ್ತನೆಯ ದಿನ. ಎಂದಿನಂತೆಯೇ ಇಂದು ಕೂಡ ಮೊದಲು ಹನ್ನೆರಡು ಗಂಟೆವರೆಗೆ, ನಂತರ ಸೋಮವಾರಕ್ಕೆ ಎರಡೂ ಸದನಗಳ ಕಲಾಪಗಳು ಮುಂದೂಡಲ್ಪಟ್ಟವು. ಹತ್ತನೆಯ ದಿನವೂ ಯಾವುದೇ ಕ್ರಮಬದ್ಧ ಕಲಾಪವು ನಡೆಯಲಿಲ್ಲ....

ಎನ್ಕೌಂಟರ್ ನಡೆಸಲು ಸೂಕ್ತ ಸಮಯ: ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಕೋಮು ಮತ್ತು ರಾಜಕೀಯ ಹತ್ಯೆಗಳನ್ನು ತಡೆಯಲು ಆರೋಪಿಗಳನ್ನು ಎನ್ ಕೌಂಟರ್ ನಡೆಸಲು ಸೂಕ್ತ ಸಮಯ ಬಂದಿದೆ ಎಂದು ಕರ್ನಾಟಕ ಸರ್ಕಾರ ಐಟಿ ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ವಿವಾದಾತ್ಮಕ...

ಫಾಝಿಲ್ ಹತ್ಯೆ ಮಾಡಿದವರಿಗೆ ಅಭಿನಂದನೆ ಎಂದ ಕಾಳಿ ಸ್ವಾಮಿ

"ಹಿಂದುತ್ವಕ್ಕಾಗಿ ಇನ್ನು 9 ಮುಸ್ಲಿಮರ ತಲೆ ಬೇಕು" ಬೆಂಗಳೂರು: ನಿನ್ನೆ ಫಾಝಿಲ್ ಹತ್ಯೆ ಮಾಡಿದವರಿಗೆ ಅಭಿನಂದನೆ ಎಂದು ಕುಖ್ಯಾತ ಕಾಳಿ ಸ್ವಾಮಿ ಮನುಷ್ಯತ್ವ ಇಲ್ಲದ ರೀತಿ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಹತ್ಯೆಯ...

ಬೊಮ್ಮಾಯಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಶ್ರೀರಾಮ ಸೇನೆ: ಧಿಕ್ಕಾರ ಕೂಗಿ ಆಕ್ರೋಶ

ಮಂಗಳೂರು: ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ದ.ಕ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿರುವುದರ ವಿರುದ್ಧ ಶ್ರೀರಾಮ ಸೇನೆಯ ಕಾರ್ಯಕರ್ತರು ಬೊಮ್ಮಾಯಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಬೊಮ್ಮಾಯಿ...

ಗುಜರಾತ್‌: ನಕಲಿ ಮದ್ಯ ದುರಂತ; ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ: ಗುಜರಾತ್‌ನಲ್ಲಿ ನಕಲಿ ಮದ್ಯ ದುರಂತ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ  ಅವರು, ಬಾಪೂಜಿ ಹಾಗೂ ಸರ್ದಾರ್ ಅವರ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಆ. 1ರವರೆಗೆ ಸಂಜೆ 6ಕ್ಕೆ ಅಂಗಡಿಗಳು ಬಂದ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸಂಜೆ 6 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿಯಮ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ...
Join Whatsapp