ಟಾಪ್ ಸುದ್ದಿಗಳು

ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಜಿತೇಂದ್ರ ನಾರಾಯಣ್ ತ್ಯಾಗಿಗೆ ಜಾಮೀನು

ನವದೆಹಲಿ: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿದ್ವಾರ ಧರ್ಮ ಸಂಸದ್ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಅಜಯ್...

ಕೊನೆಗೂ ತೇಜಸ್ವಿ ಸೂರ್ಯ ಮನೆ ಬಾಗಿಲಿಗೆ ಮಸಾಲೆ ದೋಸೆ ಡೆಲಿವರಿ ಮಾಡಿದ ಕಾಂಗ್ರೆಸ್

ಬೆಂಗಳೂರು: ಬೆಂಗಳೂರು ನಗರ ಮಳೆನೀರಿನ ಪ್ರವಾಹದಲ್ಲಿ ನಲುಗುತ್ತಿದ್ದಾಗ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ಪ್ರಮೋಟ್ ಮಾಡುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಹಾಕಿ ಜನರು ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡ ನಂತರ ಸಂಸದ ತೇಜಸ್ವಿ...

ಕರ್ನಾಟಕದಲ್ಲಿ ‘ಹಿಂದಿ ದಿವಸ್ ಆಚರಣೆ’ ಬೇಡ: ಹೆಚ್ ಡಿ ಕುಮಾರಸ್ವಾಮಿ

ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಣೆ ಬೇಡವೆಂದು ಸರ್ಕಾರಕ್ಕೆ ಹೆಚ್ ಡಿ ಕೆ ಪತ್ರ ಬೆಂಗಳೂರು: ಸಪ್ಟೆಂಬರ್14 ರಂದು ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ ಹಿಂದಿ ದಿವಸ್ ಆಚರಣೆ ಕರ್ನಾಟಕ ಸರ್ಕಾರ...

ತೀವ್ರ ವಿರೋಧದ ನಂತರ ರಸ್ತೆ ಬದಲಾವಣೆ ಯೋಚನೆ ಕೈಬಿಟ್ಟ ಕಸಾಪ

ಬೆಂಗಳೂರು: ಕನ್ನಡ ಸಾಹಿತ್ಯಪರಿಷತ್ ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಚಿಂತನೆ‌ ನಡೆಸಿದ್ದು, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ವಿಚಾರವನ್ನು ಕೈಬಿಟ್ಟಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡಿದ ಕಸಾಪ ಅಧ್ಯಕ್ಷ ಮಹೇಶ...

ಮರಳುಗಾರಿಕೆಗೆ ಕಣ್ಗಾವಲಿಟ್ಟ ಸಿಸಿಟಿವಿ ಒಡೆದ ಪ್ರಕರಣ: ನಾಲ್ವರ ಬಂಧನ- ಲಾರಿ ವಶಕ್ಕೆ

ಉಳ್ಳಾಲ: ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿಯನ್ನು ಲಾರಿ ಹಾಯಿಸಿ ಒಡೆದು ಹಾಕಿದ ಪ್ರಕರಣ ಸಂಬಂಧ ಉಳ್ಳಾಲ‌ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಉಳ್ಳಾಲದ ಸೋಮೇಶ್ವರ ಗ್ರಾಮದ ಸೋಮನಾಥೇಶ್ವರ ದೇವಸ್ಥಾನದ...

ಅಮೆರಿಕದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷದ ಮಧ್ಯೆ ಗಾಂಧಿ ಪ್ರತಿಮೆ ಧ್ವಂಸ: ಅನಿವಾಸಿ ಭಾರತೀಯರಿಂದ ಪ್ರತಿಭಟನೆ

ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಅನಿವಾಸಿ ಭಾರತೀಯರ ವಿರುದ್ಧ ಜನಾಂಗೀಯ ದ್ವೇಷ ವ್ಯಾಪಕವಾಗುತ್ತಿರುವ ಮಧ್ಯೆ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇದರ ವಿರುದ್ಧ ಅನಿವಾಸಿ ಭಾರತೀಯರು ಟೈಮ್ ಸ್ಕ್ವೇರ್ ಎಂಬಲ್ಲಿ ಶಾಂತಿಯುತವಾಗಿ...

ಟಿ20 ವಿಶ್ವಕಪ್ | 15 ಸದಸ್ಯರ ಟೀಮ್ ಇಂಡಿಯಾ ಪ್ರಕಟ, ತಂಡಕ್ಕೆ ಮರಳಿದ ಬುಮ್ರಾ ,ಪಟೇಲ್

ನವದೆಹಲಿ: ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವ ಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಗಾಯದ ಕಾರಣದಿಂದ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿದಿದ್ದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು...

ದೇವರಿಗೆ ಅರ್ಪಿಸಿದ ಬಾದಾಮಿ ಕಳ್ಳತನದ ಆರೋಪ: 11 ಹರೆಯದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು

ಭೋಪಾಲ್: ದೇವರಿಗೆ ಅರ್ಪಿಸಿದ ಬಾದಾಮಿಯನ್ನು ಕಳ್ಳತನ ಮಾಡಿ ತಿಂದ ಆರೋಪ ಹೊರಿಸಿ 11 ವರ್ಷದ ಬಾಲಕನನ್ನು ದೇವಸ್ಥಾನದ ಆರ್ಚಕ ಮತ್ತು ಮತ್ತೊಬ್ಬ ಯುವಕ ಮರವೊಂದಕ್ಕೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಸಾಗರ್...
Join Whatsapp