ಟಾಪ್ ಸುದ್ದಿಗಳು

ರಸ್ತೆ ಅಪಘಾತ: ಮಂಗಳೂರು ಮೂಲದ ದಂತ ವೈದ್ಯೆ ಸಾವು

ಮಂಗಳೂರು: ಮಂಗಳೂರು ಮೂಲದ ದಂತ ವೈದ್ಯೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಪುಣೆಯ ಪಿಂಪ್ರಿಯಲ್ಲಿ ನಡೆದಿದೆ. ಮೂಲತಃ ಮಂಗಳೂರಿನ ವೆಲೆನ್ಸಿಯ ನಿವಾಸಿ, ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಜಿಶಾ ಜೋನ್ (27) ಮೃತಪಟ್ಟವರು ಎಂದು...

ವಜಾ ಆದೇಶ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಅನುಮತಿ; ದೆಹಲಿ ಹೈಕೋರ್ಟ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ

ನವದೆಹಲಿ: 1986 ರ ಬ್ಯಾಚ್ ನ  ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಸತೀಶ್ ಚಂದ್ರ ವರ್ಮಾ ಅವರು ಈ ವರ್ಷದ ಆಗಸ್ಟ್ 30 ರಂದು ಶಿಸ್ತು ಸಮಿತಿಯು ಹೊರಡಿಸಿದ ವಜಾ ಆದೇಶವನ್ನು...

ರೈಲಿನಲ್ಲಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ

ವಿಶಾಖಪಟ್ಟಣಂ: ರೈಲಿನಲ್ಲಿ  ಪ್ರಯಾಣಿಸುತಿದ್ದ  ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು  ಹೆರಿಗೆ ಮಾಡಿಸಿರುವ ಘಟನೆ ಸಿಕಂದರಾಬಾದ್ ಡುರೊಂಟೊ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. ಶ್ರೀಕಾಕುಳಂ ಮೂಲದ 28 ವರ್ಷದ ಗರ್ಭಿಣಿ...

ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಕೃಷಿಕ ಆತ್ಮಹತ್ಯೆ

ಉಡುಪಿ:  ಸಾಲಬಾಧೆಯಿಂದ ನೊಂದ ಪ್ರಗತಿಪರ ಕೃಷಿಕರೋರ್ವರು ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ತೆಳ್ಳಾರಿನಲ್ಲಿ ಇಂದು ಬೆಳಿಗ್ಗೆನಡೆದಿದೆ. ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ (63 ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ...

ಕಡಬ | ಅಪ್ರಾಪ್ತ ಯುವತಿಯನ್ನು ಗರ್ಭಿಣಿಯನ್ನಾಗಿಸಿದ ಮಾವ

ಕಡಬ: ಸ್ವತಃ ಮಾವನೇ ತನ್ನ ಅಪ್ರಾಪ್ತ ಸೊಸೆಯನ್ನು ಗರ್ಭಿಣಿಯನ್ನಾಗಿಸಿದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಕೊಂಬಾರಿನ ಮರುವಂಜೆಯ ನಿವಾಸಿ ರುಕ್ಮಯ್ಯ ಎಂಬಾತ ಸೊಸೆಯನ್ನು ಗರ್ಭಿಣಿಯನ್ನಾಗಿಸಿದ ಮಾವ ಎಂದು ತಿಳಿದು ಬಂದಿದೆ. ರುಕ್ಮಯ್ಯ ತನ್ನ ಸಂಬಂಧಿಯಾದ...

ಕಲ್ಲಾಪು ಮಸೀದಿ ಬಳಿ ಅಪಘಾತ: ನಾಲ್ವರು ವಿದ್ಯಾರ್ಥಿನಿಯರಿಗೆ ಗಾಯ

ಉಳ್ಳಾಲ: ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ನಗರದ ಕಲ್ಲಾಪು ಮಸೀದಿ ಮುಂಭಾಗದಲ್ಲಿ ನಡೆದಿದೆ. ಗ್ಲೋಬಲ್ ಮಾರ್ಕೆಟ್ ನಿಂದ ಹೊರಬರುವ ಲಾರಿಗೆ ಮಂಗಳೂರು ಕಡೆಯಿಂದ ಬರುವ ಕಾರೊಂದು ಡಿಕ್ಕಿ ಹೊಡೆದಿದ್ದು, , ಕಾರಲ್ಲಿದ್ದ...

ಬಸ್ಸಿನ ಹೊರಭಾಗಲ್ಲಿದ್ದ ಕುದುರೆಯ ಪೈಂಟಿಂಗ್ ಕಂಡು ಹಿಂಬಾಲಿಸಿದ ನೈಜ ಕುದುರೆ

ಕೋಯಂಬತ್ತೂರ್: ಖಾಸಗಿ ಬಸ್‌ನಲ್ಲಿದ್ದ ಕುದುರೆಯ ಪೈಂಟಿಂಗ್ ನೋಡಿ ಜೀವಂತ ಕುದುರೆಯೊಂದು ಬಸ್ಸನ್ನು ಹಿಂಬಾಲಿಸಿಕೊಂಡು ಓಡಿದ ಘಟನೆ ಇಲ್ಲಿನ ಶೆಲ್ವಪುರದಲ್ಲಿ ನಡೆದಿದೆ. ಹೊರಭಾಗದಲ್ಲಿ ಬೃಹತ್ ಆಕಾರದಲ್ಲಿ ಕುದುರೆಯ ಪೈಂಟಿಂಗ್ ಇದ್ದ ಖಾಸಗಿ ಬಸ್ಸೊಂದು ಶೆಲ್ವಪುರಿಯ ಥಿಯೆಟರ್...

NCPCR- ಆರ್ರೆಸ್ಸೆಸ್ ನ ಅಂಗಸಂಸ್ಥೆಯಾಗಿ ಬದಲಾಗಿದೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿರುಗೇಟು

ನವದೆಹಲಿ: ಮಕ್ಕಳ ಹಕ್ಕುಗಳ ಸಂಘಟನೆಯಾದ NCPCR, ಆರ್ರೆಸ್ಸೆಸ್ ನ ಅಂಗಸಂಸ್ಥೆಯಾಗಿ ಬದಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ, ಮಕ್ಕಳನ್ನು ರಾಜಕೀಯ...
Join Whatsapp