ಟಾಪ್ ಸುದ್ದಿಗಳು

ಪ್ರಧಾನಿ ಮೋದಿ 1000 ಚದರ ಕಿ.ಮೀ ಪ್ರದೇಶವನ್ನು ಸದ್ದಿಲ್ಲದೆ ಚೀನಾಕ್ಕೆ ಒಪ್ಪಿಸಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿ ಅವರು ಭಾರತದ 1000 ಚದರ ಕಿ.ಮೀ ಪ್ರದೇಶವನ್ನು ಸದ್ದಿಲ್ಲದೆ ಚೀನಾಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 2020ರಲ್ಲಿ ಚೀನಾದೊಂದಿಗೆ ನಡೆದ ಲಡಾಖ್ ಒಪ್ಪಂದದ ಬಳಿಕ...

ಮಗನ ಕೊಂದು ಆತ್ಮಹತ್ಯೆಗೈದ ತಾಯಿ

ಬೆಂಗಳೂರು:  ಮಗನನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸಗುಡ್ಡದ ಹಳ್ಳಿಯಲ್ಲಿ ಇಂದು ಮುಂಜಾನೆ ನಡೆದಿದೆ. ಹೊಸಗುಡ್ಡದ ಹಳ್ಳಿಯ 13 ವರ್ಷದ ಮಗ ಮದನ್‌ ಗೆ ನೇಣು ಬಿಗಿದ ಬಳಿಕ  ತಾಯಿ 48...

ದೇವೇಂದ್ರ ಫಡ್ನವಿಸ್ ಪತ್ನಿಯನ್ನು ಅಶ್ಲೀಲವಾಗಿ ನಿಂದನೆ: ಮಹಿಳೆಯ ಬಂಧನ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರ ಅಧಿಕೃತ ಫೇಸ್ ಬುಕ್ ಪುಟದಲ್ಲಿ ನಿಂದನಾತ್ಮಕ ಮತ್ತು ಅಶ್ಲೀಲ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ 50 ವರ್ಷದ ಮಹಿಳೆಯನ್ನು...

ಬಸ್​ ಕಮರಿಗೆ ಬಿದ್ದು, 11 ಮಂದಿ ಸಾವು

ಶ್ರೀನಗರ: ಮಿನಿ ಬಸ್​ ಕಮರಿಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 11 ಮಂದಿ ಪ್ರಯಾಣಿಕರು ಸಾವನ್ನಪ್ಪಿ 26 ಮಂದಿ‌ ಗಾಯಗೊಂಡಿರುವ ಘಟನೆ ಕಣಿವೆ ನಾಡು ಜಮ್ಮು-ಕಾಶ್ಮೀರದ ಪೂಂಚ್ ​​ನ ಸಾವ್ಜಿಯಾನ್​ ಬಳಿ ನಡೆದಿದೆ. ಪ್ರಯಾಣಿಕರ...

ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ

ಹಾಸನ: ಕಳೆದ ಒಂದೂವರೆ ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ  ಅಸ್ಥಿಪಂಜರ ಆಕೆ ಧರಿಸಿದ್ದ ವಸ್ತ್ರದಜೊತೆಗೆ ಪತ್ತೆಯಾದ ಘಟನೆ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ನಾರಾಯಣಪುರದ ಮಹಿಳೆ ರತ್ನಮ್ಮ ಮೃತ ಮಹಿಳೆ.  ಕಳೆದ ಜುಲೈ 20ರಂದು...

ಮಂಗಳೂರು: ಕಾಲೇಜಿನ ಬೀಗ ಮುರಿದು ಕಳ್ಳತನ; ಪ್ರಶ್ನೆಪತ್ರಿಕೆ ಕಳವಿಗೆ ಯತ್ನ

ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಕಳ್ಳತನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಸ್ತುತ ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಕಾಲೇಜಿನ ಕೆಮಿಸ್ಟ್ರಿ ಲ್ಯಾಬ್ ಕೊಠಡಿಯ ಬೀಗ...

ಶಾಲೆಗೆ ಹೋದ ಮೂವರು ಬಾಲಕಿಯರು ನಾಪತ್ತೆ

ಬೆಂಗಳೂರು: ಶಾಲೆಗೆ ಹೋದ ಮೂವರು ಶಾಲಾ ಬಾಲಕಿಯರು ನಾಪತ್ತೆಯಾದ ಘಟನೆ ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಕ್ತೀಶ್ವರಿ (15), ವರುಣಿಕಾ (16), ನಂದಿನಿ(15) ನಾಪತ್ತೆಯಾದ ಬಾಲಕಿಯರು. ಕಳೆದ ಸೆ.6ರಂದು ಪ್ರಾಮನೆಡ್ ರಸ್ತೆಯಲ್ಲಿರುವ ಸೈಂಟ್​ ಜೋಸೆಫ್...

ನಾಲ್ವರು ಸಾಧುಗಳ ಮೇಲೆ ಹಿಗ್ಗಾಮುಗ್ಗ ಥಳಿತ

ಮುಂಬೈ: ಗುಂಪೊಂದು ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಸಾಧುಗಳಿಗೆ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಧುಗಳು ಕಿರಾಣಿ ಅಂಗಡಿಯೊಂದರಲ್ಲಿ...
Join Whatsapp