ಟಾಪ್ ಸುದ್ದಿಗಳು

ಅಲಯನ್ಸ್ ವಿವಿಯ ಆಸ್ತಿ ಮಾರಾಟ ಯತ್ನ; ಖ್ಯಾತ ಗೈನಕಾಲಜಿಸ್ಟ್ ಸ್ವರ್ಣಲತಾ ವಿರುದ್ಧ ಎಫ್ಐಆರ್

ಬೆಂಗಳೂರು: ಖ್ಯಾತ ರಾಜಕಾರಣಿಯೊಬ್ಬರಿಗೆ ಅಲಯನ್ಸ್ ಯೂನಿವರ್ಸಿಟಿಯ ವಿವಾದಿತ ಆಸ್ತಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್ ವುಡ್ ಸ್ಟಾರ್ ನಟಿ ಶ್ರೀಲೀಲಾ ಅವರ ತಾಯಿ ಖ್ಯಾತ ಗೈನಕಾಲಜಿಸ್ಟ್  ಸ್ವರ್ಣಲತಾ ವಿರುದ್ಧ ಎಫ್ಐಆರ್...

ರಾಜಕಾರಣಿಗಳು ಪ್ರಜೆಗಳ ನಾಯಕರಾಗಬೇಡಿ, ಪ್ರಜೆಗಳ ಸೇವಕರಾಗಿ ಕೆಲಸಮಾಡಿ: ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ

►ನೂತನ ರಾಷ್ಟ್ರೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾಕ್ಕೆ ಚಾಲನೆ ಬೆಂಗಳೂರು:  ರಾಜಕೀಯ ಕ್ಷೇತ್ರ ಇಂದು ಕಲುಷಿತವಾಗಿದೆ. ಜನರ ಪರಿಜ್ಞಾನ ಹಾಗೂ ಸಹಕಾರ ಮನೋಭಾವನೆಯಿಂದ ಇದು ಶುದ್ದೀಕರಣವಾಗಬೇಕು. ರಾಜಕಾರಣಿಗಳು ನಾಯಕರಾಗದೇ ಪ್ರಜೆಗಳ ಸೇವಕರಾಗಿ ಕೆಲಸ...

ಚಿಕ್ಕಮಗಳೂರು: ಭಿನ್ನ ಮತೀಯ ವಿವಾಹ ಪ್ರಕರಣ; ಮದುವೆಗೆ ಸಾಥ್ ನೀಡಿದ ಯುವತಿಯ ತಾಯಿ

ಚಿಕ್ಕಮಗಳೂರು: ವಿವಾಹ ನೋಂದಣಿಗೆಂದು ಸಬ್ ರಿಜಿಸ್ಟ್ರಾರ್ ಕಛೇರಿಗೆ ತೆರಳಿದ್ದ ಭಿನ್ನ ಮತೀಯ ಜೋಡಿಯನ್ನು ಹಿಂದುತ್ವ ಕಾರ್ಯಕರ್ತರು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ತಾಲೂಕಿನ ದಾಸರಹಳ್ಳಿ ಸಮೀಪ ಲಕ್ಷ್ಮೀಪುರದಲ್ಲಿ ನಡೆದಿದೆ. ಪ್ರಕರಣದ ಬಗ್ಗೆ ಚಿಕ್ಕಮಗಳೂರು ಠಾಣೆಯಲ್ಲಿ...

ಪುತ್ತೂರು | ಯುವತಿ ಜೊತೆ ದುರ್ವರ್ತನೆ ಆರೋಪ: ಯುವಕನ ಬಂಧನ

ಪುತ್ತೂರು: ತಿಂಗಳಾಡಿಯಲ್ಲಿ ಯುವತಿಯ ಜೊತೆ ದುರ್ವರ್ತನೆ ತೋರಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸರ್ವೆ ಸೊರಕೆ ನಿವಾಸಿ ಬದ್ರುದ್ದೀನ್ ಎಂದು ಗುರುತಿಸಲಾಗಿದೆ. ಯುವತಿಯು ಬುಧವಾರ ಸಂಜೆ ತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್...

ಮಾಂಸಾಹಾರ ನಿಷಿದ್ಧವಲ್ಲ, ಆದರೆ ಗೋಮಾಂಸವನ್ನು ನಿಲ್ಲಿಸಿ: RSS ನಾಯಕ ಜೆ. ನಂದ ಕುಮಾರ್

ನವದೆಹಲಿ: ಮಾಂಸಾಹಾರ ನಿಷೇಧಿತ ಆಹಾರವಲ್ಲ.  ದೇಶದಲ್ಲಿ ಇದನ್ನು ನಿಷೇಧಿಸಲೂ ಸಾಧ್ಯವಿಲ್ಲ. ಆದರೆ ಗೋಮಾಂಸ ಸೇವನೆಯನ್ನು ಮಾತ್ರ ನಿಷೇಧಿಸಬೇಕು ಎಂದು RSS ನ ಬೌಧಿಕ ವಿಭಾಗ 'ಪ್ರಗ್ಯಾ ಪ್ರವಾಹ್” ನ ಜೆ. ನಂದ...

ವಿಧಾನ ಪರಿಷತ್ ನಲ್ಲಿ ಇಂದು ಮತಾಂತರ ನಿಷೇಧ ವಿಧೇಯಕ ಮಂಡನೆ..?

ಬೆಂಗಳೂರು: ವಿಧಾನ ಪರಿಷತ್ನಲ್ಲಿ ಇಂದು ಪ್ರಶೋತ್ತರ ಕಲಾಪ ನಂತರ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕವನ್ನು ಮಂಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಚಾಮರಾಜಪೇಟೆಯಲ್ಲಿರುವ ಕೇಶವಕೃಪಾದಲ್ಲಿ ವಿಧೇಯಕ ಮಂಡನೆ...

ಕಾಂಗ್ರೆಸ್ ನಾಯಕನ ಆಮಂತ್ರಣದ ಮೇರೆಗೆ ಛತ್ತೀಸ್‌ಘಡದ ದೇವಸ್ಥಾನಕ್ಕೆ ಭೇಟಿ ನೀಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ನವದೆಹಲಿ: ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಚಂದ್‌ಖುರಿಯ ದೇವಸ್ಥಾನವೊಂದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿದ್ದು, ಇದು ಕಾಂಗ್ರೆಸ್ ಮುಖಂಡರ ಆಮಂತ್ರಣದ ಮೇರೆಗೆ ನೀಡಿದ ಭೇಟಿ ಎನ್ನಲಾಗುತ್ತಿದೆ. ಇಲ್ಲಿನ ಮಾತಾ ಕೌಶಲ್ಯ ದೇವಸ್ಥಾನಕ್ಕೆ ಮೋಹನ್...

ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹ ಪತ್ತೆ ಪ್ರಕರಣ: ಅತ್ಯಾಚಾರ ನಡೆಸಿ ಕೊಲೆ ಎಂದ ಕುಟುಂಬಸ್ಥರು; ಆರೋಪಿಗಳು ವಶಕ್ಕೆ

ಲಕ್ನೋ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಪ್ರಾಪ್ತ ದಲಿತ ಸಹೋದರಿಯರ ಸಾವು ಪ್ರಕರಣವು ತಿರುವು ಪಡೆದುಕೊಂಡಿದ್ದು, ಇದು ಅತ್ಯಾಚಾರ ನಡೆಸಿ ಮಾಡಿದ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಲಖಿಂಪುರ್ ಖೇರಿಯಲ್ಲಿ ಬುಧವಾರ ಅಪ್ರಾಪ್ತ ದಲಿತ...
Join Whatsapp