ಟಾಪ್ ಸುದ್ದಿಗಳು

ಫಾಝಿಲ್, ಮಸೂದ್ ಪ್ರಕರಣದಲ್ಲಿ ಸರ್ಕಾರದ ತಾರತಮ್ಯ ವಿರೋಧಿಸಿ ಪ್ರತಿಭಟನೆ: ಮಂಗಳೂರಿಗೆ ಹರಿದು ಬಂದ ಜನಸಾಗರ

ಮಂಗಳೂರು: ಸುರತ್ಕಲ್ ಫಾಝಿಲ್ ಮತ್ತು ಸುಳ್ಯದ ಮಸೂದ್ ಹತ್ಯೆಯನ್ನು ಖಂಡಿಸಿ ಹಾಗೂ ಸರ್ಕಾರ ನಡೆದುಕೊಂಡ ತಾರತಮ್ಯ ನೀತಿಯನ್ನು ವಿರೋಧಿಸಿ ಸುರತ್ಕಲ್ ನ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ಆರಂಭವಾಗಿದೆ. ಪ್ರತಿಭಟನೆಗೆ ಮುಸ್ಲಿಮ್...

17 ವರ್ಷದ ಫೆಲೆಸ್ತೀನ್ ಬಾಲಕನನ್ನು ಕೊಂದು ಹಾಕಿದ ಇಸ್ರೇಲ್ ಪಡೆ

ಗಾಝಾಪಟ್ಟಿ: ಉತ್ತರ ವೆಸ್ಟ್ ಬ್ಯಾಂಕ್ ನಗರದ ಜೆನಿನ್ ಬಳಿ ಇಸ್ರೇಲ್ ಸೇನೆ ದಾಳಿ ನಡೆಸಿ 17 ವರ್ಷದ ಫೆಲೆಸ್ತೀನ್ ಬಾಲಕ ಓಡೈ ಟ್ರಾಡ್ ಸಲಾಹ್ ನನ್ನು ಕೊಂದು ಹಾಕಿದೆ. ಜೆನಿನ್ ಪಶ್ಚಿಮ ಹೊರವಲಯದಲ್ಲಿರುವ ಕುಫ್ರ್...

ಕಟ್ಟಡದಿಂದ ಬಿದ್ದು ಬಾಲಕಿ ಮೃತ್ಯು: ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

ಬೆಳಗಾವಿ: ಕಟ್ಟಡದಿಂದ ಆಯತಪ್ಪಿ ಕೆಳಗಡೆ ಬಿದ್ದು ಮೃತಪಟ್ಟಿದ್ದ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮುಸ್ಲಿಮ್ ಮುಖಂಡರು ಮಾನವೀಯತೆ ಮೆರೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ ಎಂದು ತಿಳಿದು ಬಂದಿದೆ. ವಿದ್ಯಾಶ್ರೀ...

ಶೆಹ್ಲಾ ರಶೀದ್ ವಿರುದ್ಧದ ಕಾರ್ಯಕ್ರಮ: ಝೀ ನ್ಯೂಸ್ ಮಾಜಿ ಆ್ಯಂಕರ್’ಗೆ ಸುಧೀರ್ ಚೌಧರಿಗೆ ಹೈಕೋರ್ಟ್ ನೋಟಿಸ್

ನವದೆಹಲಿ: ನವೆಂಬರ್ 2020ರಲ್ಲಿ ಝೀ ನ್ಯೂಸ್ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅದರ ಮಾಜಿ ನಿರೂಪಕ ಸುಧೀರ್ ಚೌಧರಿ ಅವರು ಬೇಷರತ್ ಆಗಿ ಕ್ಷಮೆಯಾಚಿಸುವಂತೆ ಕೋರಿ JNU ವಿಶ್ವವಿದ್ಯಾಲಯ ಮಾಜಿ ವಿದ್ಯಾರ್ಥಿ...

ಶಿಕ್ಷಣ ಸಚಿವ ನಾಗೇಶ್ ಹೇಳಿಕೆಯಿಂದ ಸರ್ಕಾರದ ನಿರ್ಲಕ್ಷ್ಯ ಬಟಾ ಬಯಲು: ಪೃಥ್ವಿ ರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 47 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ಹಾಗೂ ಶಾಲೆಗಳಲ್ಲಿ 24 ಸಾವಿರ ಕೊಠಡಿಗಳ ಕೊರತೆ ಇರುವುದನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದು, ಶಿಕ್ಷಣ ಕ್ಷೇತ್ರದ ಕುರಿತು...

ಲಾರಿಯಿಂದ ಕಬ್ಬಿಣದ ಶೀಟ್ ಬಿದ್ದು ಇಬ್ಬರು ಸಾವು

ತ್ರಿಶೂರ್: ಚಲಿಸುತ್ತಿದ್ದ ಟ್ರೈಲರ್ ಲಾರಿಯಿಂದ ಕಬ್ಬಿಣದ ಶೀಟ್ ಗಳು ಬಿದ್ದು ಇಬ್ಬರು ಪಾದಚಾರಿಗಳು ಮೃತಪಟ್ಟಿರುವ ಘಟನೆ ಕೇರಳದ ತ್ರಿಶೂರ್ ನ ಪುನ್ನಾಯುರ್ಕುಲಂ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಮಹಮ್ಮದಲಿ (75) ಮತ್ತು ಶಾಜಿ ಎಂದು...

ಮತಾಂತರ ನಿಷೇಧ ವಿಧೇಯಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಸಿಯುವ ಮಸೂದೆ: ಪ್ರಿಯಾಂಕ್ ಖರ್ಗೆ

►ಕೇವಲ ಕೇಶವಕೃಪಾದ ಮನವೊಲಿಸಲು ಮಸೂದೆ ತರಲಾಗಿದೆ ►ಸರ್ವಜನಾಂಗದ ಶಾಂತಿಯ ತೋಟದಲ್ಲಿ ಆರೆಸ್ಸೆಸ್ ನ ಕೆಟ್ಟ ಗೊಬ್ಬರ ಹಾಕಬೇಡಿ ►ಈ ಮಸೂದೆಯ ಕಾನೂನು ಮಾನ್ಯತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಬೆಂಗಳೂರು: ಮತಾಂತರ ನಿಷೇಧ ವಿಧೇಯಕ ಸ್ವಾತಂತ್ರ್ಯ ನೀಡುವ ವಿಧೇಯಕವಲ್ಲ, ಬದಲಿಗೆ...

ಸೆರೆವಾಸ ಮುಗಿಸಿ ಹೊರ ಬಂದ ಕೈದಿಗಳಿಗೆ ನೌಕರಿ ಕೂಡಿಸಲು ವೇದಿಕೆ ಸಿದ್ಧ

ಬೆಂಗಳೂರು: ಸೆರೆವಾಸ ಮುಗಿಸಿ ಹೊರ ಬಂದ ಕೈದಿಗಳ ಜೀವನ ನಿರ್ವಹಣೆಗಾಗಿ ನೌಕರಿ ಕೂಡಿಸಲು ವೇದಿಕೆ ಸಿದ್ಧವಾಗಿದೆ. ಅಪರಾಧ ಕೃತ್ಯಗಳಲ್ಲಿ ಜೈಲು ಸೇರಿ ಸಜೆ ಸಮಯದಲ್ಲಿರುವಾಗ ಸೌಜನ್ಯದಿಂದ ವರ್ತಿಸಿ ಹಾಗೂ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ...
Join Whatsapp