ಟಾಪ್ ಸುದ್ದಿಗಳು

11,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣನೆ: ಸಚಿವ ಕಾರಜೋಳ

ಬೆಂಗಳೂರು: 11,133 ಮಂದಿ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಗಣಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.  ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಇಡೀ ರಾಜ್ಯದಲ್ಲಿರುವ 11,133 ಪೌರ...

ನೂತನ ಪಾರ್ಕಿಂಗ್ ನೀತಿಗೆ ಎಎಪಿ ವಿರೋಧ: ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ

ಬೆಂಗಳೂರು: ಬೆಂಗಳೂರಿನ ವಾಹನ ಸವಾರರಿಗೆ ಗುಣಮಟ್ಟದ ರಸ್ತೆ ಕಲ್ಪಿಸಲು ಸಾಧ್ಯವಾಗದ ಬಿಜೆಪಿಯ 40% ಸರ್ಕಾರವು ಈಗ ನೂತನ ಪಾರ್ಕಿಂಗ್ ನೀತಿ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವುದು ಖಂಡನೀಯ ಎಂದು...

ಮತ್ತೆ ಸಂಘಪರಿವಾರ ಕಾರ್ಯಕರ್ತರ ಕ್ರಿಮಿನಲ್ ಪ್ರಕರಣ ಹಿಂಪಡೆದ ರಾಜ್ಯ ಬಿಜೆಪಿ ಸರ್ಕಾರ

ಬೆಂಗಳೂರು: ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸಿರುವ ರಾಜ್ಯ ಬಿಜೆಪಿ ಸರ್ಕಾರ, 35 ಮಂದಿ ಸಂಘಪರಿವಾರದ ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು...

ಕೇಂದ್ರ ಸಚಿವರ ಕಟ್ಟಡ ಸಹಿತ ಮುಂಬೈಯ ಎಲ್ಲ ಅನಧಿಕೃತ ಕಟ್ಟಡ ಕೆಡವಲು ಹೈಕೋರ್ಟ್ ಆದೇಶ

ಮುಂಬೈ: ಕೇಂದ್ರ ಮಂತ್ರಿ ನಾರಾಯಣ ರಾಣೆಯವರ ಬಂಗಲೆ ಸಹಿತ ಮುಂಬೈ ನಗರದ ಎಲ್ಲ ಅನಧಿಕೃತ ಕಟ್ಟಡಗಳನ್ನು ಹೊಡೆದುರುಳಿಸುವಂತೆ ಬಾಂಬೆ ಹೈ ಕೋರ್ಟ್ ಮಂಗಳವಾರ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ ಮತ್ತಿತರ ನಗರಾಡಳಿತಗಳಿಗೆ ಆದೇಶ ನೀಡಿದೆ. ಜುಹುನಲ್ಲಿರುವ...

ಚಿನ್ನದ ಅಂಗಡಿಯಲ್ಲಿ ಕಳ್ಳತನ: ಓರ್ವನ ಬಂಧನ

ಬೆಂಗಳೂರು: ಖರೀದಿಯ ನೆಪದಲ್ಲಿ ಎರಡು ಚಿನ್ನದ ಸರಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಗ್ಗನಹಳ್ಳಿಯ ಸಂಜೀವಿನಿನಗರದ ರಮೇಶ್ ಕೆ.ಹೆಚ್(28)ಬಂಧಿತ ಆರೋಪಿ. ಆತನಿಂದ 3 ಲಕ್ಷ ಮೌಲ್ಯದ 60 ಗ್ರಾಂ...

ಚೆನ್ನೈನಲ್ಲಿ ಕ್ಯಾನ್ಸರ್ ಮಕ್ಕಳಿಗೆ ಪ್ರತ್ಯೇಕ ಸಮನ್ವಯ ಕೇಂದ್ರ ಸ್ಥಾಪನೆ

ಚೆನ್ನೈ:ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ರಾಷ್ಟ್ರೀಯ ಸೊಸೈಟಿ ಮತ್ತು ಕ್ಯಾನ್ ಕಿಡ್ಸ್ ಕಿಡ್ಸ್ ಕ್ಯಾನ್ ಸಂಸ್ಥೆಯವರು ಚೆನ್ನೈನಲ್ಲಿ ರಾಜ್ಯ ಕಾಳಜಿ ಸಮನ್ವಯ ಕೇಂದ್ರವೊಂದನ್ನು ಆರಂಭಿಸಿದ್ದಾರೆ. ಎಚ್ ಡಿಎಫ್ ಸಿ ಲೈಫ್, ಡೇಟಾ ಪ್ಯಾಟರ್ನ್ಸ್, ಅಕ್ಸೆಸ್ ಹೆಲ್ತ್...

ರಸ್ತೆ ಅಪಘಾತದಲ್ಲಿ ಯುವಕ ಸಾವು; ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಯುವಕನ ಅಂಗಾಂಗ ದಾನ ಮಾಡಲು ಆತನ ಕುಟುಂಬ ನಿರ್ಧರಿಸಿದೆ. ಮೃತ ಯುವಕನನ್ನು ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ನಿವಾಸಿ ಕೀರ್ತಿ(24) ಎಂದು ಗುರುತಿಸಲಾಗಿದೆ. ವಿಜಯಪುರದಲ್ಲಿರುವ ಅಕ್ಕನ ಮನೆಗೆ...

ಮೂವರು ಯುವಕರ ಹತ್ಯೆ: ಸಮಾನ ನ್ಯಾಯ ಒದಗಿಸಲು ಒತ್ತಾಯಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ

►ಧರ್ಮಾಧಾರಿತ ಕೊಲೆಗಳ ತನಿಖೆಗೆ ಎಸ್ ಐಟಿ ರಚಿಸುವಂತೆ ರಮಾನಾಥ ರೈ ಆಗ್ರಹ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಾಧಾರಿತವಾಗಿ ನಡೆದ ಮೂವರು ಯುವಕರ ಹತ್ಯೆಗಳ ತನಿಖೆ ಹಾಗೂ ಕುಟುಂಬಗಳಿಗೆ ನೀಡಬೇಕಾದ ಸಾಂತ್ವನ ಹಾಗೂ ಪರಿಹಾರ...
Join Whatsapp