ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮನಿಗೆ ನಮನ ಸಲ್ಲಿಸಿದ ರಾಹುಲ್ ಗಾಂಧಿ
ಮೈಸೂರು: ಗಾಂಧಿ ಜಯಂತಿ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಂಜನಗೂಡು ತಾಲೂಕಿನ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
ಗಾಂಧಿ...
ಟಾಪ್ ಸುದ್ದಿಗಳು
ಉತ್ತರ ಪ್ರದೇಶ| ಟ್ರ್ಯಾಕ್ಟರ್ ನದಿಗೆ ಉರುಳಿ 11 ಮಕ್ಕಳು ಸೇರಿ 26 ಮಂದಿ ಸಾವು
ಕಾನ್ಪುರ: ಟ್ರ್ಯಾಕ್ಟರ್ ಟ್ರಾಲಿಯು ನದಿಗೆ ಉರುಳಿಬಿದ್ದ ಪರಿಣಾಮ 11 ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 26 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶನಿವಾರ ರಾತ್ರಿ ನಡೆದಿದೆ. ಕನಿಷ್ಠ 30...
ಕ್ರೀಡೆ
ಮಹಿಳಾ ಬಾಸ್ಕೆಟ್‌ಬಾಲ್ ವಿಶ್ವಕಪ್| ದಾಖಲೆಯ 11ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಅಮೆರಿಕ
ಸಿಡ್ನಿ: ಮಹಿಳಾ ಬಾಸ್ಕೆಟ್‌ಬಾಲ್ ವಿಶ್ವಕಪ್‌ನ ಫೈನಲ್‌ನಲ್ಲಿ ಚೀನಾ ವನಿತೆಯರನ್ನು 83-61 ಅಂಕಗಳ ಅಂತರದಲ್ಲಿ ಮಣಿಸಿದ ಹಾಲಿ ಚಾಂಪಿಯನ್ ಅಮೆರಿಕ, ದಾಖಲೆಯ 11ನೇ ಬಾರಿಗೆ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದೆ. ಸತತವಾಗಿ ಅಮೆರಿಕ ಗೆಲ್ಲುತ್ತಿರುವ...
ಟಾಪ್ ಸುದ್ದಿಗಳು
ಉತ್ತರ ಪ್ರದೇಶ: CAA, NRC ವಿರುದ್ಧದ ಪ್ರತಿಭಟನಾಕಾರರಿಗೆ ನೋಟಿಸ್
ಉತ್ತರ ಪ್ರದೇಶ: ಎರಡು ವರ್ಷದ ಹಿಂದೆ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ ವೇಳೆ ಉಂಟಾದ ಹಾನಿಗಾಗಿ ₹ 57 ಲಕ್ಷ ಪರಿಹಾರ ನೀಡುವಂತೆ ಇಲ್ಲಿನ ನಹ್ತೌರ್‌ನಲ್ಲಿ ಪೊಲೀಸರು 60 ಜನರಿಗೆ ನೋಟಿಸ್...
ಟಾಪ್ ಸುದ್ದಿಗಳು
ಬಿಜೆಪಿಗರು ದೇಶಭಕ್ತರಲ್ಲ, ಕಳ್ಳರು: ರಾಹುಲ್ ಗಾಂಧಿ ಕಿಡಿ
ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಿಜೆಪಿಗರು ದೇಶಭಕ್ತರಲ್ಲ, ಅವರು ಕಳ್ಳರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರಯಲ್ಲಿ 40% ಕಮಿಷನ್ ಭ್ರಷ್ಟಾಚಾರ ಆರೋಪದ ಕುರಿತು ಮಾತನಾಡಿದ ಅವರು,...
ಟಾಪ್ ಸುದ್ದಿಗಳು
ಕೇರಳ| ಸಿಪಿಎಂ ಹಿರಿಯ ನಾಯಕ ಕೋಡಿಯೇರಿ ಬಾಲಕೃಷ್ಣನ್ ನಿಧನ
ಚೆನ್ನೈ: ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದ) ಪಕ್ಷದ ಹಿರಿಯ ಮುಖಂಡ, ಮಾಜಿ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ (68) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬಾಲಕೃಷ್ಣನ್, 2019ರಿಂದಲೂ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೇರಳದ...
ಕ್ರೀಡೆ
ರಾಷ್ಟ್ರೀಯ ಕ್ರೀಡಾಕೂಟದ 400 ಮೀಟರ್ ಓಟ| ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಮುಹಮ್ಮದ್ ಅಜ್ಮಲ್
ಅಹಮದಾಬಾದ್: 36ನೇ ರಾಷ್ಟ್ರೀಯ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿದ್ದ 100 ಮೀಟರ್ ಓಟ ವಿಭಾಗದಲ್ಲಿ ಅಮ್ಲಾನ್ ಬೊರ್ಗೊಹೈನ್ ಮತ್ತು ಜ್ಯೋತಿ ಯರ್ರಾಜಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕೂಟದ ಎರಡನೇ ದಿನ...
ಕ್ರೀಡೆ
ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ಭಾರತ ಶುಭಾರಂಭ| ಲಂಕಾ ವಿರುದ್ಧ ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಭರ್ಜರಿ ಗೆಲುವು
ಬ್ಯಾಟಿಂಗ್‌ನಲಿ ರಾಡ್ರಿಗಸ್ ಮತ್ತು ಬೌಲಿಂಗ್‌ನಲ್ಲಿ ಹೇಮಲತಾ ಅವರ ಅಮೋಘ ಪ್ರದರ್ಶನದ ಬಲದಲ್ಲಿ ಮಿಂಚಿದ ಭಾರತೀಯ ಮಹಿಳಾ ತಂಡ, ಏಷ್ಯಾ ಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಬಾಂಗ್ಲಾದೇಶದ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್...